Usire song details :
Song | Usire |
Singers | Sanjith Hegde |
Lyrics | Dhananjay Ranjan |
Movie | Sapta Sagaradaache Ello Side B |
Music | Charanraj M R & Gautham Hebbar |
Label | Paramvah Music |
Usire song spotify :
Usire song lyrics in English :
Kada mouna Ni antarapanjara
Kanalu vedane sikkilla uttara
Usire nintide nin hesaru helade
Jeeva jaride Ni jotheyillade
Gaya arevasi ondu
Nova nondu ulide
Kelu kelu
Usire hogi banda usire
Node node usire
Bendu bande usire, usire
Mounada veenege matina thanthiye
Sanjeya belakidu mooduvude
Namagage adu hege
Kattala godege novanu baredenu
Oduveya omme
Odane odane odane odane
Koogi koogi cheeridaru
Mugida kategellide shuru
Kadu ninna koogi koogi
Balo ase bidade
Kelu kelu
Usire hogi banda usire
Node node usire
Bendu bande usire, usire
Usire song lyrics in Kannada :
ಕಾಡ ಮೌನ ನೀ ಅಂತರಪಂಜರ
ಕನಲು ವೇದನೆ ಸಿಕ್ಕಿಲ್ಲ ಉತ್ತರ
ಉಸಿರೆ ನಿಂತಿದೆ ನಿನ್ ಹೆಸರು ಹೇಳದೆ
ಜೀವ ಜಾರಿದೆ ನೀ ಜೊತೆಯಿಲ್ಲದೆ
ಗಾಯ ಅರೆವಾಸಿ ನೋಡು
ನೋವ ನೊಂದು ಉಳಿದೇ
ಕೇಳು ಕೇಳು
ಉಸಿರೇ ಹೋಗಿ ಬಂದ ಉಸಿರೆ
ನೋಡೆ ನೋಡೆ ಉಸಿರೆ
ಬೆಂದು ಬಂದೆ ಉಸಿರೇ, ಉಸಿರೇ
ಮೌನದ ವೀಣೆಗೆ ಮಾತಿನ ತಂತಿಯೆ
ಸಂಜೆಯ ಬೆಳಕಿದು ಮೂಡುವುದೇ
ನಮಗಾಗೇ ಅದು ಹೇಗೇ
ಕತ್ತಲ ಗೋಡೆಗೆ ನೋವನು ಬರೆದೆನು
ಓದುವೆಯಾ ಒಮ್ಮೇ
ಒಡನೇ ಒಡನೇ ಒಡನೇ ಒಡನೇ
ಕೂಗಿ ಕೂಗಿ ಚೀರಿದರೂ
ಮುಗಿದಾ ಕತೆಗೆಲ್ಲಿದೆ ಶುರು
ಕಾದು ನಿನ್ನ ಕೂಗೀ ಕೂಗೀ
ಬಾಳೋ ಆಸೆ ಬಿಡದೇ
ಕೇಳು ಕೇಳು
ಉಸಿರೇ ಹೋಗಿ ಬಂದ ಉಸಿರೆ
ನೋಡೆ ನೋಡೆ ಉಸಿರೆ
ಬೆಂದು ಬಂದೆ ಉಸಿರೇ, ಉಸಿರೇ