Telephone gelathi song lyrics – Kushalave Kshemave

Spread the love

Telephone gelathi music info :

SongTelephone gelathi
SingersRajesh Krishnan
MovieKushalave Kshemave
LyricsK Kalyan
MusicRajesh Ramanath
LabelAnand audio

Telephone gelathi song spotify :

Telephone gelathi song lyrics in english :

Telephone Gelathi Welcome Welcome
Ee Hrudayave Ninage Kingdom Kingdom
Kanna Muchche Gaade Goode Yaakamma
Kannu Muchchi Manasige Bandu Seramma
Haaduva Swaravellavu Ninna Usiraata
Aadaru Prathi Usiralu Ninna Hudukaata

Telephone Gelathi Welcome Welcome
Ee Hrudayave Ninage Kingdom Kingdom

Gaali Irade Ghandavilla
Belaku Irade Bannavilla
Ninna Nenapu Irade Edeyali Usirill
Gelathi Usirilla
Kanasu Irade Kannugalilla
Cheluvu Irade Hennugalilla
Ninna Neralu Sokade Badukali Balavilla
Gelathi Balavilla
Tingala Beladingala Tampalliyu Bevariliso
Nettiya Sudu Suryana Begeyallu Tampiriso
Olavina Aa Koralina Dhwani Keluthide
Aadaru Aa Hrudayada Mukha Kaanisade

Kanna Muchche Gaade Goode Yaakamma
Kannu Muchchi Manasige Bandu Seramma

Telephone Gelathi Welcome Welcome
Ee Hrudayave Ninage Kingdom Kingdom

Ninna Kanda Mele Kannu
Kurudu Aagi Hodarunu
Ninna Kanna Belakalli Naa Nadeyuvenu
Gelathi Nadeyuvenu
Ninna Kaanadene Naanu
Mannu Seri Hodarunu
Manna Olagu Ninna Nenapale Uliyuvenu
Gelathi Uliyuvenu
Devathe Ninna Nodalu Prathi Kshanvu Kaayuvenu
Are Kshana Nee Sikkaru Naa Naguthale Saayuvenu
Janmaku Prati Janmaku Nee Nannavalu
Ninna Swaragale Nanna Daarige Nage Hoovugalu

Kanna Muchche Gaade Goode Yaakamma
Kannu Muchchi Manasige Bandu Seramma

Telephone Gelathi Welcome Welcome
Ee Hrudayave Ninage Kingdom Kingdom
Telephone Gelathi Welcome Welcome
Ee Hrudayave Ninage Kingdom Kingdom

Telephone gelathi song lyrics in kannada :

ಟೆಲಿಫೋನ್ ಗೆಳತಿ Welcome Welcome
ಈ ಹೃದಯವೆ ನಿನಗೆ Kingdom Kingdom
ಕಣ್ಣ ಮುಚ್ಚೆ ಗಾಡೆ ಗೂಡೆ ಯಾಕಮ್ಮಾ
ಕಣ್ಣು ಮುಚ್ಚಿ ಮನಸಿಗೆ ಬಂದು ಸೇರಮ್ಮ
ಹಾಡುವ ಸ್ವರವೆಲ್ಲವು ನಿನ್ನ ಉಸಿರಾಟ
ಆದರೂ ಪ್ರತಿ ಉಸಿರಲು ನಿನ್ನ ಹುಡುಕಾಟ

ಟೆಲಿಫೋನ್ ಗೆಳತಿ Welcome Welcome
ಈ ಹೃದಯವೆ ನಿನಗೆ Kingdom Kingdom

ಗಾಳಿ ಇರದೆ ಗಂಧವಿಲ್ಲ
ಬೆಳಕು ಇರದೆ ಬಣ್ಣವಿಲ್ಲ
ನಿನ್ನ ನೆನಪು ಇರದೆ ಎದೆಯಲ್ಲಿ ಉಸಿರಿಲ್ಲ
ಗೆಳತಿ ಉಸಿರಿಲ್ಲ
ಕನಸು ಇರದೆ ಕಣ್ಣುಗಳಿಲ್ಲ
ಚೆಲುವು ಇರದೆ ಹೆಣ್ಣುಗಳಿಲ್ಲ
ನಿನ್ನ ನೆರಳು ಸೋಕದೆ ಬದುಕಲ್ಲಿ ಬಲವಿಲ್ಲ
ಗೆಳತಿ ಬಲವಿಲ್ಲ
ತಿಂಗಳ ಬೆಳದಿಂಗಳ ತಂಪಲ್ಲಿಯು ಬೆವರಿಳಿಸೊ
ನೆತ್ತಿಯ ಸುಡು ಸೂರ್ಯನ ಬೇಗೆಯಲ್ಲೂ ತಂಪಿರಿಸೊ
ಒಲವಿನ ಆ ಕೊರಳಿನ ಧ್ವನಿ ಕೇಳುತಿದೆ
ಆದರೂ ಆ ಹೃದಯದ ಮುಖ ಕಾಣಿಸದೆ

ಕಣ್ಣ ಮುಚ್ಚೆ ಗಾಡೆ ಗೂಡೆ ಯಾಕಮ್ಮ
ಕಣ್ಣು ಮುಚ್ಚಿ ಮನಸಿಗೆ ಬಂದು ಸೇರಮ್ಮ

ಟೆಲಿಫೋನ್ ಗೆಳತಿ Welcome Welcome
ಈ ಹೃದಯವೆ ನಿನಗೆ Kingdom Kingdom

ನಿನ್ನ ಕಂಡ ಮೇಲೆ ಕಣ್ಣು
ಕುರುಡು ಆಗಿ ಹೋದರೂನು
ನಿನ್ನ ಕಣ್ಣ ಬೆಳಕಲ್ಲಿಯೆ ನಾ ನಡೆಯುವೆನು
ಗೆಳತಿ ನಡೆಯುವೆನು
ನಿನ್ನ ಕಾಣದೇನೆ ನಾನು
ಮಣ್ಣು ಸೇರಿ ಹೋದರೂನು
ಮಣ್ಣ ಒಳಗು ನಿನ್ನ ನೆನಪಲೆ ಉಳಿಯುವೆನು
ಗೆಳತಿ ಉಳಿಯುವೆನು
ದೇವತೆ ನಿನ್ನ ನೋಡಲು ಪ್ರತಿ ಕ್ಷಣವು ಕಾಯುವೆನು
ಅರೆ ಕ್ಷಣ ನೀ ಸಿಕ್ಕರು ನಾ ನಗುತಲೆ ಸಾಯುವೆನು
ಜನ್ಮಕೂ ಪ್ರತಿ ಜನ್ಮಕೂ ನೀ ನನ್ನವಳು
ನಿನ್ನ ಸ್ವರಗಳೆ ನನ್ನ ದಾರಿಗೆ ನಗೆ ಹೂವುಗಳು

ಕಣ್ಣ ಮುಚ್ಚೆ ಗಾಡೆ ಗೂಡೆ ಯಾಕಮ್ಮಾ
ಕಣ್ಣು ಮುಚ್ಚಿ ಮನಸಿಗೆ ಬಂದು ಸೇರಮ್ಮ

ಟೆಲಿಫೋನ್ ಗೆಳತಿ Welcome Welcome
ಈ ಹೃದಯವೆ ನಿನಗೆ Kingdom Kingdom
ಟೆಲಿಫೋನ್ ಗೆಳತಿ Welcome Welcome
ಈ ಹೃದಯವೆ ನಿನಗೆ Kingdom Kingdom

Telephone gelathi music video :


Spread the love