Tang Tang Song Details :
Song | Tang Tang |
Singers | Anurag Kulkarni |
Lyrics | Kaviraj |
Movie | Royal |
Music | Charanraj M R |
Label | Saregama Kannada |
Tang Tang Song Spotify :
Tang Tang Song Lyrics in English :
A katharnak bidi e kiladi lady
Nin kannu thagi e heart pudipudi
Nam jabaradastu jodi Ella sustadru nodi
Ni nange sikka mele lifeu giligili
Annange tangu tangu tangu tangu kodtiyalle
Shatha wrongu wrongu wrongu wrongu wrongu agoythalle
Kade haseena maithumba baseena
Nodi ninnanna sustade na
Laila… O meri laila
Navinnu single alla inmunde jingalalala
O laila… O meri laila
Love madu nammunna inmunde jingalalala
Bere illa khayali o nine nanna savali
Ninna ondu nageli nange dinavu divali
Fallin fall in fall in love
Feelin feelin feelin love
All in all in all in love
Just speak in love
Ninde dali dali dali dali hodallella
Name khali khali khali khali agodnalla
Ni nanna vilasa ninnalle nivasa
Naneega agode ninna varsha
Laila… O meri laila
Navinnu single alla inmunde jingalalala
O laila… O meri laila
Love madu nammunna inmunde jingalalala
Yaru, ninnannu hettor yaru
Ni chandamaman churu,
Inmele pyaru joru
Kuru ni nanna pakka kuru
E mulugehodru uuru na madodilla careu
Marhaba meri Jane ja
Nanna lokave ninna kaladi
Annange tangu tangu tangu tangu kodtiyalle
Ella wrongu wrongu wrongu wrongu wrongu agoythalle
Node haseena maithumba baseena
Nodi ninnanna sustade na
Laila… O meri laila
Navinnu single alla inmunde jingalalala
O laila… O meri laila
Love madu nammunna inmunde jingalalala
Laila… O meri laila
Navinnu single alla inmunde jingalalala
O laila… O meri laila
Love madu nammunna inmunde jingalalala
Tang Tang Song Lyrics in Kannada :
ಆ ಕತರ್ನಾಕ್ ಬಿಡಿ ಈ ಕಿಲಾಡಿ ಲೇಡಿ
ನಿನ್ ಕಣ್ಣ ಕಲ್ಲು ತಾಗಿ ಈ ಹಾರ್ಟು ಪುಡಿ ಪುಡಿ
ನಮ್ ಜಬರದಸ್ತು ಜೋಡಿ ಎಲ್ಲಾ ಸುಸ್ತಾದ್ರು ನೋಡಿ
ನೀ ನಂಗೆ ಸಿಕ್ಕ ಮೇಲೆ ಈ ಲೈಫು ಗಿಲಿಗಿಲಿ
ಅಣ್ಣಂಗೆ ಟಾಂಗು ಟಾಂಗು ಟಾಂಗು ಟಾಂಗು ಕೊಡ್ತೀಯಲ್ಲೇ
ಶತ ರಾಂಗು ರಾಂಗು ರಾಂಗು ರಾಂಗು ಆಗೋಯ್ತಲ್ಲೇ
ಕಾಡೇ ಹಸೀನಾ ಮೈತುಂಬಾ ಬಸೀನಾ
ನೋಡಿ ನಿನ್ನನ್ನ ಸುಸ್ತಾದೆ ನಾ
ಲೈಲಾ..ಓ ಮೇರಿ ಲೈಲಾ
ನಾವಿನ್ನು ಸಿಂಗಲ್ಲಲ್ಲ ಇನ್ಮುಂದೆ ಜಿಂಗಾಲಾಲಲಾ
ಓ ಲೈಲಾ… ಓ ಮೇರಿ ಲೈಲಾ
ಲವ್ ಮಾಡು ನಮ್ಮುನ್ನ ಇನ್ಮುಂದೆ ಜಿಂಗಾಲಾಲಲಾ
ಬೇರೆ ಇಲ್ಲ ಖಯಾಲಿ ಓ ನೀನೇ ನನ್ನ ಸವಾಲಿ
ನಿನ್ನ ಒಂದು ನಗೆಲಿ ನಂಗೆ ದಿನವೂ ದಿವಾಲಿ
ಫಾಲಿನ್ ಫಾಲಿನ್ ಫಾಲಿನ್ ಲವ್
ಫೀಲಿನ್ ಫೀಲಿನ್ ಫೀಲಿನ್ ಲವ್
ಆಲ್ ಇನ್ ಆಲ್ ಇನ್ ಆಲ್ ಇನ್ ಲವ್
ಜಸ್ಟ್ ಸ್ಪೀಕ್ ಇನ್ ಲವ್
ನಿಂದೇ ದಾಳಿ ದಾಳಿ ದಾಳಿ ದಾಳಿ ಹೋದಲ್ಲೆಲ್ಲಾ
ನಾನೇ ಖಾಲಿ ಖಾಲಿ ಖಾಲಿ ಖಾಲಿ ಆಗೋದ್ನಲ್ಲಾ
ನೀ ನನ್ನ ವಿಳಾಸ ನಿನ್ನಲ್ಲೇ ನಿವಾಸ
ನಾನೀಗ ಆಗೋದೆ ನಿನ್ನಾ ವರ್ಷ
ಲೈಲಾ..ಓ ಮೇರಿ ಲೈಲಾ
ನಾವಿನ್ನು ಸಿಂಗಲ್ಲಲ್ಲ ಇನ್ಮುಂದೆ ಜಿಂಗಾಲಾಲಲಾ
ಓ ಲೈಲಾ… ಓ ಮೇರಿ ಲೈಲಾ
ಲವ್ ಮಾಡು ನಮ್ಮುನ್ನ ಇನ್ಮುಂದೆ ಜಿಂಗಾಲಾಲಲಾ
ಯಾರು, ನಿನ್ನನ್ನು ಹೆತ್ತೋರ್ ಯಾರು
ನೀ ಚಂದಮಾಮನ್ ಚೂರು, ಇನ್ಮೇಲೆ ಪ್ಯಾರು ಜೋರು
ಕೂರು ನೀ ನನ್ನಾ ಪಕ್ಕ ಕೂರು
ಏ ಮುಳುಗೇಹೋದ್ರೂ ಊರು ನಾ ಮಾಡೋದಿಲ್ಲ ಕೇರು
ಮರ್ಹಬಾ ಮೇರಿ ಜಾನೆ ಜಾ
ನನ್ನ ಲೋಕವೇ ನಿನ್ನ ಕಾಲಡಿ
ಅಣ್ಣಂಗೆ ಟಾಂಗು ಟಾಂಗು ಟಾಂಗು ಟಾಂಗು ಕೊಡ್ತೀಯಲ್ಲೇ
ಎಲ್ಲಾ ರಾಂಗು ರಾಂಗು ರಾಂಗು ರಾಂಗು ಆಗೋಯ್ತಲ್ಲೇ
ನೋಡೇ ಹಸೀನಾ ಮೈತುಂಬಾ ಬಸೀನಾ
ನೋಡಿ ನಿನ್ನನ್ನ ಸುಸ್ತಾದೆ ನಾ
ಲೈಲಾ..ಓ ಮೇರಿ ಲೈಲಾ
ನಾವಿನ್ನು ಸಿಂಗಲ್ಲಲ್ಲ ಇನ್ಮುಂದೆ ಜಿಂಗಾಲಾಲಲಾ
ಓ ಲೈಲಾ… ಓ ಮೇರಿ ಲೈಲಾ
ಲವ್ ಮಾಡು ನಮ್ಮುನ್ನ ಇನ್ಮುಂದೆ ಜಿಂಗಾಲಾಲಲಾ
ಲೈಲಾ..ಓ ಮೇರಿ ಲೈಲಾ
ನಾವಿನ್ನು ಸಿಂಗಲ್ಲಲ್ಲ ಇನ್ಮುಂದೆ ಜಿಂಗಾಲಾಲಲಾ
ಓ ಲೈಲಾ… ಓ ಮೇರಿ ಲೈಲಾ
ಲವ್ ಮಾಡು ನಮ್ಮುನ್ನ ಇನ್ಮುಂದೆ ಜಿಂಗಾಲಾಲಲಾ