Sadaa neene song details :
Song | Sadaa neene |
Singers | Arun Kamath |
Lyrics | Nagarjun Sharma |
Movie | Ibbani Tabbida Ileyali |
Music | Gagan Baderiya |
Label | Paramvah Music |
Sadaa neene song spotify :
Sadaa neene lyrics in Kannada :
ನೀ … ಕನಸೇ… ಅಥವಾ… ನೆನಪೇ…
ಏನೋ ಮಾಯೇ ನನ್ನೊಳಗೆ ನೀ ಸಮುದ್ರಾನೇ
ಸದಾ ನೀನೇ.. ಸದಾ ನೀನೇ…
ಸದಾ ನೀನೇ.. ಸದಾ ನೀನೇ…
ಸವಿ ಸಂಜೆಲಿ ತೇಲೋ ಗಾನವೇ ಹೃದಯ ಶಬ್ದವೇ
ನನ್ನೊಳಗೇ ನೀ ಸಂಗೀತವೇ
ಪ್ರೇಮ ಕವಿತೆಗೇ ನಿಂದೇ ಕಲ್ಪನೇ
ಸದಾ ಹುಣ್ಣಿಮೆ, ಅದರೊಳಗೆ ನೀ ರಾಗ ರೇಷಿಮೆ
ಕಣ್ಣಲೇ ಹೊಳಪಿರುವಾಗ ಚಂದಿರ ಏತಕೆ ಈಗ
ಮಿಂಚಿದೆ ಮನದಲಿ ವಿಸ್ಮಯ
ಶೃತಿಯ ತಪ್ಪಿದೇ ಲಯ
ಮನದ… ಮರೆಯಾ.. ಬರೆದ ಕತೆಯ
ಮೊದಲ ವಿಷಯ ಸದಾ ನೀನೆ ನೀನೇ
ಸನಿಹಾ ಸನಿಹಾ ಬರುವೆ ಪುನಃ
ಗಾಳಿಯ ತರಹಾ ಸದಾ ನೀನೇ
ಮೇಘದ ಧ್ವನಿಯೇ ತಂದಿರೋ ಹನಿಯೇ
ಸದಾ ನೀನೇ ನೀನೇ
ನೆನಪ ನೆನೆಸೋ ನನ್ನಯ ಕನಸೇ
ಸದಾ ನೀನೇ ನೀನೇ
ನಿಲ್ಲದೆ ಪಯಣ ನಿನ್ನದೇ ಕವನ
ಸದಾ ನೀನೆ ನೀನೆ
ಮೇಘದ ಧ್ವನಿಯೇ ತಂದಿರೋ ಹನಿಯೇ
ಸದಾ ನೀನೇ ನೀನೇ
ಏನೋ…. ಮಾಯೇ… ನನ್ನೊಳಗೆ ನೀ ಸಮುದ್ರಾನೇ
ಏನೋ…. ಮಾಯೇ… ನನ್ನೊಳಗೆ ನೀ ಸಮುದ್ರಾನೇ
ಸದಾ….. ನೀನೇ….
Sadaa neene lyrics in English :
Ni… kanase… athava… nenape…
Eno maye nannolage ni samudrana
sada nine… sada nine…
sada nine… sada nine…
savi sannjeli telo ganave hrudaya shabdave nannolage ni sangitave
prema kavitege ninde kalpane
sada hunnime, adarolage ni raga reshime
kannale holapiruvaga chandira etake iga
minnchide manadali vismaya
srutiya tappide laya
manada… mareya… Bareda kateya
modala vishaya sada nine nine
Saniha saniha baruve punaha
galiya taraha sada nine
meghada dhvaniye tandiro haniye
sada nine nine
Nenapa neneso nannaya kanase
sada nine nine
nillade payana ninnade kavana
sada nine nine
meghada dhvaniye tandiro haniye
sada nine nine
Eno maye nannolage ni samudrana
Eno maye nannolage ni samudrana
sada nine nine.