Radhe the wedding song lyrics – Kannada and English

Spread the love

Radhe the wedding song details :

Song Radhe the wedding song
SingersSrilakshmi Belmannu
LyricsChandrajith Belliappa
MovieIbbani Tabbida lleyali
MusicGagan Baderiya
LabelParamvah Music

Radhe the wedding song spotify :

Radhe the wedding song lyrics in English :

Radhe ninu aradhiso nila megha shyamanu manava maresi nindanu

nada svaravella nalidive kelu
yari varanendu nagutive nodu
parichaya paridhi miro varusha
parinaya padava hadi harusha

Radhe ninu aradhiso nila megha shyamanu rameya ramisa bandanu..
Radhe ninu aradhiso nila megha shyamanu manava maresi nindanu

ileyu maleya selediro hage
manada tanana iniyane hige saniha…Saniha…Koruve
na marali punah sokuve
E kannige sankncha sakagide
Na mellage… Sallapava madale
krisnana premake mere enu
koladali kumudegu ershe kanu
kolalina koralina raga ninu

Radhe ninu aradhiso nila megha shyamanu rameya ramisa bandanu..
Radhe ninu aradhiso nila megha shyamanu manava maresi nindanu

mangalyam tantu nanena mama jivana hetuna mangalyam tantu nanena mama jivana hetuna
mangalyam tantu nanena mama jivana hetuna
mangalyam tantu nanena mama jivana hetuna

Nada svaravella nalidiralu
yari varanendu nagutiralu
parichaya paridhi miro varusha
parinaya padava hadi harusha

Radhe ninu aradhiso nila megha shyamanu manava maresi nindanu

Radhe the wedding song lyrics in Kannada :

ರಾಧೇ ನೀನು ಆರಾಧಿಸೋ ನೀಲ ಮೇಘ ಶ್ಯಾಮನೂ
ಮನವ ಮರೆಸಿ ನಿಂದನು

ನಾದ ಸ್ವರವೆಲ್ಲಾ ನಲಿದಿವೆ ಕೇಳು
ಯಾರೀ ವರನೆಂದು ನಗುತಿವೆ ನೋಡು
ಪರಿಚಯ ಪರಿಧಿ ಮೀರೋ ವರುಷ
ಪರಿಣಯ ಪದವ ಹಾಡೋ ಹರುಷ

ರಾಧೇ ನೀನು ಆರಾಧಿಸೋ ನೀಲ ಮೇಘ ಶ್ಯಾಮನೂ
ರಮೆಯ ರಮಿಸ ಬಂದನೂ..
ರಾಧೇ ನೀನು ಆರಾಧಿಸೋ ನೀಲ ಮೇಘ ಶ್ಯಾಮನೂ
ಮನವ ಮರೆಸಿ ನಿಂದನು

ಇಳೆಯೂ ಮಳೆಯಾ ಸೆಳೆದಿರೋ ಹಾಗೆ
ಮನದ ತನನ ಇನಿಯನೇ ಹೀಗೆ
ಸನಿಹ…ಸನಿಹ…ಕೋರುವೇ
ನಾ ಮರಳಿ ಪುನಃ ಸೋಕುವೇ
ಈ ಕಣ್ಣಿಗೇ ಸಂಕೋಚ ಸಾಕಾಗಿದೇ
ನಾ ಮೆಲ್ಲಗೇ… ಸಲ್ಲಾಪವಾ ಮಾಡಲೇ
ಕೃಷ್ಣನಾ ಪ್ರೇಮಕೆ ಮೇರೆ ಏನು
ಕೊಳದಲಿ ಕುಮುದೆಗೂ ಈರ್ಷೆ ಕಾಣು
ಕೊಳಲಿನ ಕೊರಳಿನ ರಾಗ ನೀನು

ರಾಧೇ ನೀನು ಆರಾಧಿಸೋ ನೀಲ ಮೇಘ ಶ್ಯಾಮನೂ
ರಮೆಯ ರಮಿಸ ಬಂದನೂ..
ರಾಧೇ ನೀನು ಆರಾಧಿಸೋ ನೀಲ ಮೇಘ ಶ್ಯಾಮನೂ
ಮನವ ಮರೆಸಿ ನಿಂದನು

ಮಾಂಗಲ್ಯಂ ತಂತು ನಾನೇನಾ ಮಮ ಜೀವನ ಹೇತುನಾ
ಮಾಂಗಲ್ಯಂ ತಂತು ನಾನೇನಾ ಮಮ ಜೀವನ ಹೇತುನಾ
ಮಾಂಗಲ್ಯಂ ತಂತು ನಾನೇನಾ ಮಮ ಜೀವನ ಹೇತುನಾ
ಮಾಂಗಲ್ಯಂ ತಂತು ನಾನೇನಾ ಮಮ ಜೀವನ ಹೇತುನಾ

ನಾದ ಸ್ವರವೆಲ್ಲಾ ನಲಿದಿರಲು
ಯಾರೀ ವರನೆಂದು ನಗುತಿರಲು
ಪರಿಚಯ ಪರಿಧಿ ಮೀರೋ ವರುಷ
ಪರಿಣಯ ಪದವ ಹಾಡೋ ಹರುಷ

ರಾಧೇ ನೀನು ಆರಾಧಿಸೋ ನೀಲ ಮೇಘ ಶ್ಯಾಮನೂ
ಮನವ ಮರೆಸಿ ನಿಂದನು


Spread the love