Preeti idda mele lyrics – Kannada and English

Spread the love

Preeti idda mele song details :

Song Preeti idda mele
SingersRajat Hegde
LyricsChandrajith Belliappa
MovieIbbani Tabbida Ileyali
MusicGagan Baderiya
LabelParamvah Music

Preeti idda mele song spotify :

Preeti idda mele song lyrics in English :

Chanda a chandama thili agasava varisida
A neeli beladingala neralannu ni arasi nintheya
Eke i naidile ni nenapade nadiya edeyali neleyade
Oho kogileye danivayte

Daniya marethu ni mounaveke
Jenasihiyalli dumbi hoova mareyabeke
Baana saviyo hakki thanu gooda thoreyabeke
Sakinnu e paripari parithapada savi savi
Enennali na hakkijodige banalli ejadi ondagi olavagi
Preethi idda melu helade hode eke
Preethi idda mele helale beke
Preethi idda melu helade hode eke
Preethi idda mele helale beke

Just that I always think about you
Just that I always think about you

Munjane maraluva saluvagi thusu bhava thusu avasara
Nasukannu nasunakku nalivagi baraseleyalu hambala
Haniya ibbaniya enisu hasireleya
Manada aladalli aralu ni nesara

Preethi idda melu helade hode eke
Preethi idda mele helale beke
Preethi idda melu helade hode eke
Preethi idda mele helale beke

Nadiya edeyali neleyade

Preeti idda mele song lyrics in Kannada :

ಚಂದಾ ಆ ಚಂದಾಮಾ ತಿಳಿ ಆಗಸವಾ ವರಿಸಿದಾ
ಆ ನೀಲಿ ಬೆಳದಿಂಗಳ ನೆರಳನ್ನು ನೀ ಅರಸಿ ನಿಂತೆಯಾ
ಏಕೆ ಈ ನೈದಿಲೆ ನೀ ನೆನಪಾದೆ ನದಿಯ ಎದೆಯಲಿ ನೆಲೆಯಾದೆ
ಓಹೋ ಕೋಗಿಲೆಯೇ ದಣಿವಾಯ್ತೇ

ದನಿಯಾ ಮರೆತೂ ನೀ ಮೌನವೇಕೆ
ಜೇನಸಿಹಿಯಲ್ಲಿ ದುಂಬಿ ಹೂವ ಮರೆಯಬೇಕೆ
ಬಾನ ಸವಿಯೋ ಹಕ್ಕಿ ತಾನು ಗೂಡ ತೊರೆಯಬೇಕೆ
ಸಾಕಿನ್ನು ಈ ಪರಿಪರಿ ಪರಿತಾಪದ ಸವಿ ಸವಿ
ಏನೆನ್ನಲಿ ನಾ ಹಕ್ಕಿಜೋಡಿಗೆ ಬಾನಲ್ಲಿ ಈಜಾಡಿ ಒಂದಾಗಿ ಒಲವಾಗಿ
ಪ್ರೀತಿ ಇದ್ದ ಮೇಲು ಹೇಳದೇ ಹೋದೆ ಏಕೆ
ಪ್ರೀತಿ ಇದ್ದ ಮೇಲೆ ಹೇಳಲೇ ಬೇಕೆ
ಪ್ರೀತಿ ಇದ್ದ ಮೇಲು ಹೇಳದೇ ಹೋದೆ ಏಕೆ
ಪ್ರೀತಿ ಇದ್ದ ಮೇಲೆ ಹೇಳಲೇ ಬೇಕೆ

ಜಸ್ಟ್ ದಟ್ ಐ ಆಲ್ವೇಸ್ ತಿಂಕ್ ಅಬೌಟ್ ಯು
ಜಸ್ಟ್ ದಟ್ ಐ ಆಲ್ವೇಸ್ ತಿಂಕ್ ಅಬೌಟ್ ಯು

ಮುಂಜಾನೆ ಮರಳುವ ಸಲುವಾಗಿ ತುಸು ಭಾವ ತುಸು ಅವಸರ
ನಸುಕನ್ನು ನಸುನಕ್ಕು ನಲಿವಾಗಿ ಬರಸೆಳೆಯಲೂ ಹಂಬಲ
ಹನಿಯಾ ಇಬ್ಬನಿಯಾ ಎಣಿಸೂ ಹಸಿರೆಲೆಯ
ಕರಗೂ ಕಂಬನಿಯಾ ಒರೆಸೋ ಚಂಚಲೆಯಾ
ಮನದಾ ಆಳದಲ್ಲಿ ಅರಳೂ ನೀ ನೇಸರ

ಪ್ರೀತಿ ಇದ್ದ ಮೇಲು ಹೇಳದೇ ಹೋದೆ ಏಕೆ
ಪ್ರೀತಿ ಇದ್ದ ಮೇಲೆ ಹೇಳಲೇ ಬೇಕೆ
ಪ್ರೀತಿ ಇದ್ದ ಮೇಲು ಹೇಳದೇ ಹೋದೆ ಏಕೆ
ಪ್ರೀತಿ ಇದ್ದ ಮೇಲೆ ಹೇಳಲೇ ಬೇಕೆ

ನದಿಯಾ ಎದೆಯಲಿ ನೆಲೆಯಾದೆ


Spread the love