Paravashanadenu lyrics – Paramathma 

Spread the love

Paravashanadenu music info :

SongParavashanadenu
Singer’s Sonu Nigam
MovieParamathma
LyricsJayanth Kaikini, V. Hari Krishna
MusicV. Harikrishna
LabelA2 music

Paravashanadenu song spotify :

Paravashanadenu lyrics in english :

Paravashanaadenu
Ariyuva Munnave
Parichitanaagali Hege
Pranayaku Munnave
Idakintha Bega Innu
Sigabaaraditte Neenu
Innaadaru Koodittuko Nee Nannannu
Kaleyuva Munnave

Paravashanaadenu
Ariyuva Munnave
Parichitanaagali Hege
Pranayaku Munnave

Ninna Kanniganthu Naanu
Nirupayogi Eegalu
Innu Bere Yenu Beku
Prema Yogi Aagalu
Ho Araluva Saddhanu
Ninna Nageyali Kelaballe
Nanna Ekaanthavannu
Tiddhikodu Neeneega Ninthalle
Naanene Andaroonu
Nanagintha Chooti Neenu
Tutiyalliye Muchchittuko Mutthondhanu
Kadhiyuva Munnave

Paravashanaadenu
Ariyuva Munnave
Parichitanaagali Hege
Pranayaku Munnave

Kanasali Thumba Kettiruvenu
Ninnanu Keladhe
Rekkeya Neene Kattirulu
E Hrudayavu Haaridhe
Nanna Kouthuka Ondonde Helabeku
Aalisuvaaga Nodu Nannanne Saaku
Sahavaasa Dhoshadhinda
Sari Hoga Bahude Naanu
Nanagaagiye Kaadittuko Hatavondhanu
Kenakuva Munnave

Paravashanaadenu
Ariyuva Munnave
Parichitanaagali Hege
Pranayaku Munnave

Paravashanadenu lyrics in kannada :

ಪರವಶನಾದೆನು
ಅರಿಯುವ ಮುನ್ನವೇ
ಪರಿಚಿತನಾಗಲೀ ಹೇಗೆ ಪ್ರಣಯಕು ಮುನ್ನವೇ
ಇದಕಿಂತ ಬೇಗ ಇನ್ನೂ
ಸಿಗಬಾರದಿತ್ತೆ ನೀನು
ಇನ್ನಾದರೂ ಕೂಡಿಟ್ಟುಕೊ
ನೀ ನನ್ನನೂ ಕಳೆಯುವ ಮುನ್ನವೇ

ಪರವಶನಾದೆನು
ಅರಿಯುವ ಮುನ್ನವೇ
ಪರಿಚಿತನಾಗಲೀ ಹೇಗೆ ಪ್ರಾಣಯಕು ಮುನ್ನವೇ

ನಿನ್ನ ಕಣ್ಣಿಗಂತು ನಾನು
ನಿರುಪಯೋಗಿ ಈಗಲೂ
ಇನ್ನು ಬೇರೆ ಏನು ಬೇಕು
ಪ್ರೇಮಯೋಗಿಯಾಗಲು
ಹೂ ಅರಳುವ ಸದ್ದನು
ನಿನ್ನ ನಗೆಯಲಿ ಕೇಳಬಲ್ಲೆ
ನನ್ನ ಏಕಾಂತವನ್ನು
ತಿದ್ದಿಕೊಡು ನೀನೀಗ ನಿಂತಲ್ಲೆ
ನಾನೇನೇ ಅಂದರೂನೂ
ನನಗಿಂತ ಚೂಟಿ ನೀನು
ತುಟಿಯಲ್ಲಿಯೇ ಮುಚ್ಚಿಟ್ಟುಕೊ
ಮುತ್ತೊಂದನೂ ಕದಿಯುವ ಮುನ್ನವೇ

ಪರವಶನಾದೆನು
ಅರಿಯುವ ಮುನ್ನವೇ
ಪರಿಚಿತನಾಗಲೀ ಹೇಗೆ ಪ್ರಣಯಕು ಮುನ್ನವೇ

ಕನಸಲಿ ತುಂಬ ಕೆಟ್ಟಿರುವೆನು ನಿನ್ನನು ಕೇಳದೇ
ರೆಕ್ಕೆಯ ನೀನೆ ಕಟ್ಟಿರಲು ಈ ಹೃದಯವು ಹಾರಿದೆ
ನನ್ನಾ ಕೌತುಕ ಒಂದೊಂದೇ ಹೇಳಬೇಕು
ಆಲಿಸುವಾಗ ನಂಬು ನನ್ನನ್ನೆ ಸಾಕು
ಸಹವಾಸ ದೋಷದಿಂದ
ಸರಿಹೋಗಬಹುದೆ ನಾನು
ನನಗಾಗಿಯೇ ಕಾದಿಟ್ಟುಕೊ ಹಟವೊಂದನೂ
ಕೆಣಕುವ ಮುನ್ನವೇ

ಪರವಶನಾದೆನು
ಅರಿಯುವ ಮುನ್ನವೇ
ಪರಿಚಿತನಾಗಲೀ ಹೇಗೇ ಪ್ರಣಯಕು ಮುನ್ನವೇ

Paravashanadenu music video :


Spread the love