Oh anahita lyrics – Kannada and English

Spread the love

Oh anahita song details :

Song Oh anahita
SingersKapil Kapilan
LyricsChandrajith Belliappa
MovieIbbani Tabbida Ileyali
MusicGagan Baderiya
LabelParamvah Music

Oh anahita song spotify :

Oh anahita song lyrics in English :

Kannale mudide eni bhavane
Helalu agade iruve summane
Innomme nodu ninu ha mellane… Ooho
Innomme nodu ninu ha mellane…

Nanna edeya hadinali salu salu heluvenu
Kelade hodare madale savira yochane
Kanna thudiya oreyali chure churu nachuvenu
Salade hodare nidale solo suchane
Hagomme thoruve sihiyada acchari
Adakagi annu kayuve
ninnanne kanalu dinavella hajari
Innadaru kirunage thorisu kanasige jarisu
Oho anahitha oho anahitha prithiyagide
Oho anahitha oho anahitha prithiyagide
Oho anahitha oho anahitha prithiyagide
Oho anahitha oho anahitha prithiyagide

Andavu ninennalu hoogalu kelive hesaru helala
Thannane thangaliyu sokalu bandide anumathi niduveya
Arthavagadantiro harusha… O.. Ella vivarisuve bahusha
Banna thumbi baninalli ninnadondu sahi idale
Nidala omme kamanabillina kalpane
Kannane nodutha mareyaguva pari thusu kadide
Dhavisu innenu madali olavannu thoralu innadaru
Gamanava ponisu manasalu alisu
Oho anahitha oho anahitha prithiyagide
Oho anahitha oho anahitha prithiyagide

Oho anahitha oho anahitha prithiyagide
Oho anahitha oho anahitha prithiyagide

Kannale mudide eni bhavane
Helalu agade oruve summane
Innomme nodu ninu ha mellane… Ooho
Innomme nodu ninu ha mellane…

Oho anahitha oho anahitha prithiyagide
Oho anahitha oho anahitha prithiyagide

Oh anahita song lyrics in Kannada :

ಕಣ್ಣಲೇ ಮೂಡಿದೆ ಏನೀ ಭಾವನೆ
ಹೇಳಲು ಆಗದೇ ಇರುವೆ ಸುಮ್ಮನೆ
ಇನ್ನೊಮ್ಮೆ ನೋಡು ನೀನು ಹಾ ಮೆಲ್ಲನೇ… ಓಹೋ
ಇನ್ನೊಮ್ಮೆ ನೋಡು ನೀನು ಹಾ ಮೆಲ್ಲನೇ…

ನನ್ನ ಎದೆಯ ಹಾಡಿನಲಿ ಸಾಲು ಸಾಲು ಹೇಳುವೆನು
ಕೇಳದೆ ಹೋದರೆ ಮಾಡಲೆ ಸಾವಿರ ಯೋಚನೆ
ಕಣ್ಣ ತುದಿಯ ಓರೆಯಲಿ ಚೂರೇ ಚೂರು ನಾಚುವೆನು
ಸಾಲದೆ ಹೋದರೆ ನೀಡಲೇ ಸೋಲೋ ಸೂಚನೆ
ಹಾಗೊಮ್ಮೆ ತೋರುವೆ ಸಿಹಿಯಾದ ಅಚ್ಚರಿ
ಅದಕಾಗಿ ಅನ್ನು ಕಾಯುವೆ
ನಿನ್ನನ್ನೇ ಕಾಣಲು ದಿನವೆಲ್ಲ ಹಾಜರಿ
ಇನ್ನಾದರೂ ಕಿರುನಗೆ ತೋರಿಸು ಕನಸಿಗೆ ಜಾರಿಸು
ಓಹೋ ಅನಾಹಿತ ಓಹೋ ಅನಾಹಿತ ಪ್ರೀತಿಯಾಗಿದೆ
ಓಹೋ ಅನಾಹಿತ ಓಹೋ ಅನಾಹಿತ ಪ್ರೀತಿಯಾಗಿದೆ
ಓಹೋ ಅನಾಹಿತ ಓಹೋ ಅನಾಹಿತ ಪ್ರೀತಿಯಾಗಿದೆ
ಓಹೋ ಅನಾಹಿತ ಓಹೋ ಅನಾಹಿತ ಪ್ರೀತಿಯಾಗಿದೆ

ಅಂದವೂ ನೀನೆನ್ನಲು ಹೂಗಳು ಕೇಳಿವೆ ಹೆಸರಲು ಹೇಳಲಾ
ತಣ್ಣನೇ ತಂಗಾಳಿಯು ಸೋಕಲು ಬಂದಿದೆ ಅನುಮತಿ ನೀಡುವೆಯಾ
ಅರ್ಥವಾಗದಂತಿರೋ ಹರುಷ… ಓ….ಎಲ್ಲ ವಿವರಿಸುವೆ ಬಹುಷ

ಬಣ್ಣ ತುಂಬಿ ಬಾನಿನಲ್ಲಿ ನಿನ್ನದೊಂದು ಸಹಿ ಇಡಲೇ
ನೀಡಲ ಒಮ್ಮೆ ಕಾಮನಬಿಲ್ಲಿನ ಕಲ್ಪನೆ
ಕಣ್ಣನ್ನೇ ನೋಡುತ ಮರೆಯಾಗುವಾ ಪರಿ ತುಸು ಕಾಡಿದೆ
ಧಾವಿಸು ಇನ್ನೇನು ಮಾಡಲಿ ಒಲವನ್ನು ತೋರಲು ಇನ್ನಾದರೂ
ಗಮನವ ಪೋಣಿಸು ಮನಸಲು ಆಲಿಸು
ಓಹೋ ಅನಾಹಿತ ಓಹೋ ಅನಾಹಿತ ಪ್ರೀತಿಯಾಗಿದೆ
ಓಹೋ ಅನಾಹಿತ ಓಹೋ ಅನಾಹಿತ ಪ್ರೀತಿಯಾಗಿದೆ

ಓಹೋ ಅನಾಹಿತ ಓಹೋ ಅನಾಹಿತ ಪ್ರೀತಿಯಾಗಿದೆ
ಓಹೋ ಅನಾಹಿತ ಓಹೋ ಅನಾಹಿತ ಪ್ರೀತಿಯಾಗಿದೆ

ಕಣ್ಣಲೇ ಮೂಡಿದೆ ಏನೀ ಭಾವನೆ
ಹೇಳಲು ಆಗದೇ ಇರುವೆ ಸುಮ್ಮನೆ
ಇನ್ನೊಮ್ಮೆ ನೋಡು ನೀನು ಹಾ ಮೆಲ್ಲನೇ… ಓಹೋ
ಇನ್ನೊಮ್ಮೆ ನೋಡು ನೀನು ಹಾ ಮೆಲ್ಲನೇ…


Spread the love