Ninna Muddado Song Details :
Song | Ninna Muddado |
Singers | Suprith Sharma |
Lyrics | Suprith Sharma |
Movie | Jotheyagi Hithavagi |
Music | Anand Rajavikram |
Label | Shriratna Film Company |
Ninna Muddado Song Spotify :
Ninna Muddado Song Lyrics in Kannada :
ಬರೆದು ಬಿಡಲೇ ನನ್ನ ಅವಳ ಹೆಸರನು
ಬರೆದು ಕೊಡಲೇ ನನ್ನ ಮನಸಿನ ಮಾತನು
ನಿನ್ನ ಸನಿಹ ಸೇರೋ ಕಾತುರ
ಭಾವನೆಯ ಸವಿಯೇ ಸುಂದರ
ಹೃದಯಗಳ ನಡುವೆ ಅಂತರ
ಇನ್ನೇಕೆ…
ಶುರುವಾಗೋ ಪ್ರೀತಿ ಪಯಣವ
ಬೆಳೆಸೋಕೆ ಮನವು ಸಮಯವ
ಕ್ಷಣ ಕ್ಷಣವೂ ಈಗ ಹೇಳಿದೆ
ನೀ ನನ್ನಾಕೆ
ನಿನ್ನ ಮುದ್ದಾಡೋ ಮುದ್ದಾಡೋ ಮುದ್ದಾಡೋ ಆಸೆ
ಸೋತೋದೆ ನೋಡುತ್ತ ನಿನ್ನಂದವ
ಸುತ್ತಾಡಿ ಸುತ್ತಾಡಿ ಸುತ್ತಾಡಿ ಬಂದೆ
ನೀಡೋಕೆ ಪ್ರೀತಿಯ ಸಂದೇಶವ
ನಿನ್ನ ಮುದ್ದಾಡೋ ಮುದ್ದಾಡೋ ಮುದ್ದಾಡೋ ಆಸೆ
ಸೋತೋದೆ ನೋಡುತ್ತ ನಿನ್ನಂದವ
ಸುತ್ತಾಡಿ ಸುತ್ತಾಡಿ ಸುತ್ತಾಡಿ ಬಂದೆ
ನೀಡೋಕೆ ಪ್ರೀತಿಯ ಸಂದೇಶವ
ನಿನ್ನ ಸನಿಹ ಸೇರೋ ಕಾತುರ
ಭಾವನೆಯ ಸವಿಯೇ ಸುಂದರ
ಹೃದಯಗಳ ನಡುವೆ ಅಂತರ
ಇನ್ನೇಕೆ…
ಖುಷಿಯ ವಿಷಯ ಒಂದಿದೆ ಹೇಳೋಕೆ
ನಿನ್ನ ಸಣ್ಣ ಅನುಮತಿ ಬೇಕೀಗ
ಮನದ ಮಳೆಗೆ ಅಲ್ಲಿರೋ ಕನಸೆಲ್ಲಾ
ನಿನಗೇ ತಾನೇ ಬಂದು ಸ್ವೀಕರಿಸೇ
ಬರುತಿರುವ ದಾರಿ ತೋರಿದೆ
ಅವಳ ಹೆಜ್ಜೆಗಳ ಗುರುತನು
ಮರೆತಿರುವೆ ನನ್ನ ವಿಳಾಸವ
ನಾನೀಗ….
ತಲುಪಿಸುವೆ ಎಲ್ಲಾ ಭಾವನೆ
ನೀಡುವೆಯಾ ಕಣ್ಣ ಸೂಚನೆ
ನಿನ್ನ ಕೈಯಾ ಹಿಡಿಯೋ ಹಂಬಲ
ನನಗೀಗ…
ಮಾಯೆ ಮಾಯೆ ಮಾಯೆ ಮಾಡಿ ಹೋದೆ
ತಪ್ಪಿ ಹೋದೆ ಒಲವ ದಾರಿಯಲ್ಲಿ
ಎನ್ನ ಪ್ರೀತಿ ಗುಂಗಿನಲ್ಲೇ ಇರುವೆ ನಾನೀಗ
ಮಾಯೆ ಮಾಯೆ ಮಾಯೆ ಮಾಡಿ ಹೋದೆ
ಬಂಧಿಯಾದೆ ಅಂತರಾಳದಲ್ಲಿ
ಬಿಡಿಸಿಕೊಂಡು ಹೋಗು ಬಂದು ನನ್ನ ನೀನೀಗ
ನಿನ್ನ ಮುದ್ದಾಡೋ ಮುದ್ದಾಡೋ ಮುದ್ದಾಡೋ ಆಸೆ
ಸೋತೋದೆ ನೋಡುತ್ತ ನಿನ್ನಂದವ
ಸುತ್ತಾಡಿ ಸುತ್ತಾಡಿ ಸುತ್ತಾಡಿ ಬಂದೆ
ನೀಡೋಕೆ ಪ್ರೀತಿಯ ಸಂದೇಶವ
ನಿನ್ನ ಮುದ್ದಾಡೋ ಮುದ್ದಾಡೋ ಮುದ್ದಾಡೋ ಆಸೆ
ಸೋತೋದೆ ನೋಡುತ್ತ ನಿನ್ನಂದವ
ಸುತ್ತಾಡಿ ಸುತ್ತಾಡಿ ಸುತ್ತಾಡಿ ಬಂದೆ
ನೀಡೋಕೆ ಪ್ರೀತಿಯ ಸಂದೇಶವ
ಶುರುವಾಗೋ ಪ್ರೀತಿ ಪಯಣವ
ಬೆಳೆಸೋಕೆ ಮನವು ಸಮಯವ
ಕ್ಷಣ ಕ್ಷಣವೂ ಈಗ ಹೇಳಿದೆ
ನೀ ನನ್ನಾಕೆ
Ninna Muddado Song Lyrics in English :
Baredu bidale nanna avala hesaranu
Baredu kodale nanna manasina mathanu
Ninna saniha sero kathura
Bhavaneya saviye sundara
Hrudayagala naduve anthara
Inneke…
Shuruvago preethi payanava
Belesoke manavu samayava
Kshana kshanavu ega helide
Ni nannake…
Ninna muddado muddado muddado ase
Sothode nodutta ninnandava
Suttadi sutthadi sutthadi bande
Needoke preethiya sandeshava
Ninna muddado muddado muddado ase
Sothode nodutta ninnandava
Suttadi sutthadi sutthadi bande
Needoke preethiya sandeshava
Ninna saniha sero kathura
Bhavaneya saviye sundara
Hrudayagala naduve anthara
Inneke…
Khushiya vishaya ondide heloke
Ninna sanna anumathi bekeega
Manada malege alliro kanasella
Ninage thane bandu sweekarise
Baruthiruva Dari thoride
Avala hejjegala guruthanu
Marethiruve nanna vilasava
Naneega…
Thalupisuve Ella bhavane
Needuveya kanna suchane
Ninna kaiyya hidiyo hambala
Nanageega
Maye maye maye maye madi hode
Thappi hode olava dariyalli
Enna preethi gunginalle iruve naneega
Maye maye maye madi hode
Bandhiyade antharaladalli
Bidisikondu hogu bandu nanna neeneega
Ninna muddado muddado muddado ase
Sothode nodutta ninnandava
Suttadi sutthadi sutthadi bande
Needoke preethiya sandeshava
Ninna muddado muddado muddado ase
Sothode nodutta ninnandava
Suttadi sutthadi sutthadi bande
Needoke preethiya sandeshava
Shuruvago preethi payanava
Belesoke manavu samayava
Kshana kshanavu ega helide
Ni nannake…