Nadi Nadi Endu Heege Song Lyrics – Sanju Weds Geetha 2

Spread the love

Nadi Nadi Endu Song details :

SongNadi Nadi Endu Heege
SingersSonu Nigam, Sangeetha Ravindranath
Lyrics Kaviraj
MovieSanju Weds Geetha 2
MusicV Sridhar Sambhram
LabelAnand Audio

Nadi Nadi Endu Song Spotify :

Nadi Nadi Endu Song lyrics in Kannada :

ನಡಿ ನಡಿ ಎಂದು
ನಡಿ ನಡಿ ಎಂದು ಹೀಗೆ ಜಗವಿದೆ ನಮ್ಮ ಜೊತೆಗೆ
ನಿನ್ನ ನಗುವಲ್ಲಿ ನನ್ನ ಉಸಿರಿದೆ ನಿನ್ನ ನೀವಲ್ಲಿ ನನ್ನ ಸಾವಿದೆ
ಸಂಜು ಗೀತಾ ಮತ್ತೆ ಜೊತೆಗೆ ಸಂಜು ಗೀತಾ ಮತ್ತೆ ಜೊತೆಗೆ
ನಡಿ ನಡಿ ಎಂದು ಹೀಗೆ ಜಗವಿದೆ ನಮ್ಮ ಜೊತೆಗೆ
ನಿನ್ನ ನಗುವಲ್ಲಿ ನನ್ನ ಉಸಿರಿದೆ ನಿನ್ನ ನೀವಲ್ಲಿ ನನ್ನ ಸಾವಿದೆ
ಸಂಜು ಗೀತಾ ಮತ್ತೆ ಜೊತೆಗೆ ಸಂಜು ಗೀತಾ ಮತ್ತೆ ಜೊತೆಗೆ

ಸುಮ್ಮನೆ ನಿಂತರು ಕುಣಿದಾಡುವಂತಾಗಿದೆ
ಈ ದಿನ ಈ ಕ್ಷಣ ನೂತನ ಜಗವೇ ನಿಂತಂತಿದೆ
ಯುಗವೇ ನಮದಾಗಿದೆ … ಚಾಚಿದ ಕೈಯಿಗೆ..
ಆ ಸ್ವರ್ಗವೇ ಸೋಕಿದೆ
ಸಂಜು ಗೀತಾ ಮತ್ತೆ ಜೊತೆಗೆ ಸಂಜು ಗೀತಾ ಮತ್ತೆ ಜೊತೆಗೆ

ನಿಲ್ಲುವೆ ಕಾವಲು ನಿನ್ನನು ಸೋಕಲು
ಗಾಳಿಗೂ ಅನುಮತಿ ನೀಡದೇ…
ಬರಿದೇ ಆಶ್ವಾಸನೇ..
ಕೊಡೆನು ನಾ ಸುಮ್ಮನೇ…
ನಿನ್ನಯ ಪಾದಕೇ…
ಈ ಪ್ರಾಣವೇ ಅರ್ಪಣೆ…
ಸಂಜು ಗೀತಾ ಮತ್ತೆ ಜೊತೆಗೆ ಸಂಜು ಗೀತಾ ಮತ್ತೆ ಜೊತೆಗೆ
ಸಂಜು ಗೀತಾ ಮತ್ತೆ ಜೊತೆಗೆ ಸಂಜು ಗೀತಾ ಮತ್ತೆ ಜೊತೆಗೆ

Nadi Nadi Endu Song Lyrics in English :

Nadi nadi endu
Nadi nadi endu heege jagavide namma jothege
Ninna naguvalli nanna usiride ninna novalli nanna savide
Sanju geetha matte jothege
Nadi Nadi endu heege jagavide namma jothege
Ninna naguvalli nanna usiride ninna novalli nanna savide
Sanju geetha matte jothege

Summane nintharu kunidaduvanthagide
E dina e kshana noothana jagave ninthanthide
Yugave namadagide…. Chachida kaiyyige… A swargave sokide
Sanju geetha matte jothege
Sanju geetha matte jothege

Nilluve kavalu ninnanu sokalu
Galigu anumathi needade
Baride ashvasane
Kodenu na summane
Ninnaya padake
E pranave arpane

Sanju geetha matte jothege
Sanju geetha matte jothege
Sanju geetha matte jothege
Sanju geetha matte jothege

Spread the love