Naa ninage nee nanage maryade prashne song details :
Song | Naa ninage nee nanage |
Singers | Vasuki Vaibhav and Srilakshmi Belmannu |
Lyrics | Pramod Maravante |
Movie | Maryade Prashne |
Music | Arjun Ramu |
Label | Sakkath Studio |
Naa ninage nee nanage maryade prashne song spotify :
Naa ninage nee nanage maryade prashne song lyrics in Kannada :
ನಾ ನಾನಾಗುವೆ ನಿನ್ನ ಜೊತೆ
ನೀ ನೀನಾಗಲು ಚಂದ ಕತೆ
ಒಂದೆ ಬಾರಿ ನಾ ಸೋತೆ ನಿನಗೆ
ನೂರು ಗೆಲುವ ತಂದೆ ನನಗೆ……..
ನಡೆಯಲು ನಾನೀಗ ನೀನೇನೆ ದಾರಿ ದೀಪ
ಬದುಕಲು ಬೇಕಿಲ್ಲ ಬೇರೆ ನೆಪ………
ಏನಿದೆ ನನ್ನಲ್ಲಿ ನಿನ್ನ ವಿನಹ
ನೀ ಬೇಕು ಸನಿಹ……..
ನಾ ನಿನಗೆ ನೀ ನನಗೆ
ಬೇಡ ಬೇರೆ ಏನು …….
ನಾ ನಿನಗೆ ನೀ ನನಗೆ
ಬೇಡ ಬೇರೆ ಏನು
ನನ್ನ ಲೋಕ ನೀನು….
ನಗು ನಗು ನಿನ್ನ ಈ ನಗು
ನನ್ನೆಲ್ಲಾ ನೋವಿಗೂನು ಮದ್ದಾಗಿದೆ
ದಿನಾ ದಿನ ನಿನ್ನ ನೋಡುತ
ನನ್ನೆಲ್ಲ ಆಗು ಹೋಗು ಮುದ್ದಾಗಿದೆ……
ಮಾತು ಮೌನವನ್ನು ಮೀರಿ ನಿನ್ನ
ಜೀವ ಆಡೊ ಭಾಷೆ ಇನ್ನು ಚೆನ್ನ …….
ಕನಸಿಗೆ ನಿನ್ನಿಂದ ಬಂತೀಗ ಒಂದು ರೂಪ
ಉಸಿರಿನ ತುಂಬಾನು ನಿಂದೆ ಜಪ……..
ಏನಿದೆ ನನ್ನಲ್ಲಿ ನಿನ್ನ ವಿನಹ
ನೀ ಬೇಕು ಸನಿಹ……
ನಾ ನಿನಗೆ ನೀ ನನಗೆ
ಬೇಡ ಬೇರೆ ಏನು……
ನಾ ನಿನಗೆ ನೀ ನನಗೆ
ಬೇಡ ಬೇರೆ ಏನು
ನನ್ನ ಲೋಕ ನೀನು….
Naa ninage nee nanage maryade prashne song lyrics in English :
Na nanaguve ninna jothe
Ni ninagalu chanda Kate
Onde bari na sote ninage
Nooru geluva thande manage
Nadeyalu naniga ninene Dari deepa
Badukalu bekilla bere nepa
Enide nannalli ninna vinaha
Ni beku saniha
Na ninage Ni nanage
Beda bere enu
Na ninage Ni nanage
Beda bere enu
Nanna loka ninu
Nagu nagu ninna e nagu
Nannella novigunu maddagide
Dina dina ninna noduta
Nannella agu hogu muddagide
Matu mounavannu meeri ninna
Jeeva ado bhashe innu chenna
Kanasige ninninda banteega ondu roopa
Usirina thumbanu ninde japa
Enide nannalli ninna vinaha
Ni beku saniha
Na ninage Ni nanage
Beda bere enu
Na ninage Ni nanage
Beda bere enu
Manna loka ninu