Manamohaka Song details :
Song | Manamohaka |
Singers | Srilakshmi Belmannu |
Lyrics | Pramod Maravanthe |
Movie | Beguru Colony |
Music | Abhinandan Kashyap |
Label | Anand Audio |
Manamohaka Song spotify :
Manamohaka Song lyics in Kannada :
ಮೂಡಿ ಬರುವನು ಚಂದ್ರ
ಮನದ ಮುಗಿಲೊಳಗೆ
ತಾರೆ ಎಣಿಸುವೆ ನಾನು
ಕುಳಿತು ಕನಸೊಳಗೆ………..
ತಿಳಿಗಾಳಿಗು ತಂಪನು
ಸಾಲ ನೀಡುವನು
ಅನುರಾಗದ ಮಿಂಚನು
ಸವರಿ ಓಡುವನು……..
ನೀ ನಗುತಿರೆ
ಈ ಜಗವನೆ
ಮರೆತು ಬದುಕುವೆನು……
ಮನಮೋಹಕ
ಮನಮೋಹಕ
ನಿನ್ನ ಸಂಗವೆ
ಅತಿ ರೋಚಕ
ಮನಮೋಹಕ
ಮನಮೋಹಕ
ನನ್ನ ಜೀವನ
ಸುಖದಾಯಕ……..
ಕಣ್ಣಲ್ಲೆ ಹೂಮಳೆ
ತಂದು ಸುರಿದಿರುವೆ
ಭಾವದ ಬಿಂಬಕೆ
ಭಾಷೆ ಕಲಿಸಿರುವೆ……..
ಜನುಮಾಂತರ ನಿನ್ನಯ
ಜೋಡಿಯಾಗಿಯೆ ಸಾಗುವೆ
ನಿನ್ನ ಆಸೆಯ ಅಂಗಣ
ಬೆಳಗೊ ದೀವಿಗೆಯಾಗುವೆ……
ಮಧುರವಾದ
ಕಥೆಯು ನೀನು
ಪ್ರತಿ ಪುಟದಲು
ಬೆರೆಯುವೆನು……..
ಮನಮೋಹಕ
ಮನಮೋಹಕ
ನಿನ್ನ ಸಂಗವೆ
ಅತಿ ರೋಚಕ
ಮನಮೋಹಕ
ಮನಮೋಹಕ
ನನ್ನ ಜೀವನ
ಸುಖದಾಯಕ……..
Manamohaka Song lyrics in English :
Moodi baruvanu chandra
Manada mugilolage
Thare enisuve nanu
Kulithu kanasolage
Thiligaligu thampanu
Sala needuvenu
Anuragada minchanu
Savari oduvenu
Ni naguthire
E jagavane
Marethu badukuvenu
Manamohaka
Manamohaka
Nanna jeevana
sukhadayaka
Kannalle hoomale
Thandu suridiruve
Bhavada bimbake
Bhashe kalisiruve
Janumanthara ninnaya
Jodiyagiye saguve
Ninna aseya angana
Belago deevigeyaguve
Madhuravada
Katheyu neenu
Prathi putadalu
bereyuvenu
Manamohaka
Manamohaka
Ninna sangave
Athi rochaka
Manamohaka
Manamohaka
Nanna jeevana
sukhadayaka