Kelo Maccha Song Lyrics – Just Married

Spread the love

Kelo Maccha Song Details :

SongKelo Maccha
SingersNakash Aziz
LyricsNagarjun Sharma
MovieJust Married
MusicB Ajaneesh Loknath
LabelAnand Audio

Kelo Maccha Song Spotify :

Kelo Maccha Song Lyrics in English :

Helo maccha
Namagella ishta ago tea yavdu helo maccha
Namagella ishta ago tea ne party maccha
Nanna geleya nanna geleya

Modale kammi timeu,
moju madamma masti madamma
Permission yakamma
Loose talk Ella, ignore madamma
Confusion yakamma, go with the flow ma
Happinesse real life
Tension Ella madu subtraction
Agodrenu maga vayassu
Kannig beku swalpa distraction
Kelo maccha
Namagella ishta ago monk yavdu helo maccha
Namagella ishta ago monke old monk maccha

First sight lovvu agodu aakala
Differentu egella, reels le rangeela
First chat lovvu, agutte egella emojile Ella
Social media laila
Biology ma’am heldru
Bodylide trillion cellsu
Kelak marthe hoytu doubt
Adral yavdu maga love cellsu
Kelo maccha namagella like ago land yavdu
Helo maccha
Namagella like ago lande Thailand maccha

Kelo Maccha Song Lyrics in Kannada :

ಹೇಳೊ ಮಚ್ಚ
ನಮಗೆಲ್ಲ ಇಷ್ಟ ಆಗೋ ಟೀ ಯಾವ್ದು ಹೇಳೋ ಮಚ್ಚ
ನಮಗೆಲ್ಲ ಇಷ್ಟ ಆಗೋ ಟೀ ನೆ ಪಾರ್ಟಿ ಮಚ್ಚ
ನನ್ನ ಗೆಳೆಯ ನನ್ನ ಗೆಳೆಯ

ಮೊದಲೆ ಕಮ್ಮಿ ಟೈಮು, ಮೋಜು ಮಾಡಮ್ಮ ಮಸ್ತಿ ಮಾಡಮ್ಮ, ಪರ್ಮಿಷನ್ ಯಾಕಮ್ಮ
ಲೂಸ್ ಟಾಕ್ ಎಲ್ಲ, ಇಗ್ನೋರ್ ಮಾಡಮ್ಮ, confusion ಯಾಕಮ್ಮ, ಗೋ ವಿತ್ ದ ಫ್ಲೋ ಮ
ಹ್ಯಾಪಿನೆಸ್ಸೆ ರಿಯಲ್ ಲೈಫು
ಟೆನ್ಷನ್ ಎಲ್ಲ ಮಾಡು ಸಬ್-ಟ್ರಾಕ್ಷನ್,
ಆಗೋದ್ರೇನು ಮಗ ವಯಸ್ಸು
ಕಣ್ಣಿಗ್ ಬೇಕು ಸ್ವಲ್ಪ distraction
ಕೇಳೋ ಮಚ್ಚ
ನಮಗೆಲ್ಲ ಇಷ್ಟ ಆಗೋ monk ಯಾವ್ದು ಹೇಳೋ ಮಚ್ಚ
ನಮಗೆಲ್ಲ ಇಷ್ಟ ಆಗೋ monke ಓಲ್ಡ್ monk ಮಚ್ಚ

ಫಸ್ಟ್ ಸೈಟ್ ಲೊವ್ವು ಆಗೋದು ಆಕಾಲ, ಡಿಫರೆಂಟು ಈಗೆಲ್ಲ, ರೀಲ್ಸ್-ಲ್ಲೆ ರಂಗೀಲ
ಫಸ್ಟ್ ಚಾಟ್ ಲೊವ್ವು, ಆಗುತ್ತೆ ಈಗೆಲ್ಲ ಈಮೋಜಿ ಲೆ ಎಲ್ಲ, ಸೋಷಲ್ ಮೀಡ್ಯಾ ಲೈಲ…
ಬಯಾಲೇಜಿ mam ಹೇಳ್ದ್ರು
ಬಾಡಿಲಿದೆ ಟ್ರಿಲಿಯನ್ ಸೆಲ್ಸು
ಕೇಳಕ್ ಮಾರ್ತೆ ಹೋಯ್ತು ಡೌಟು
ಆದ್ರಲ್ ಯಾವು ಮಗ ಲವ್ ಸೆಲ್ಸು
ಕೇಳೊ ಮಚ್ಚಾ, ನಮಗೆಲ್ಲ ಲೈಕ್ ಆಗೋ, ಲ್ಯಾಂಡ್ ಯಾವು
ಹೇಳೋ ಮಚ್ಚಾ
ನಮಗೆಲ್ಲ ಲೈಕ್ ಆಗೋ, ಲಾಂಡೆ ತಾಯ್ ಲ್ಯಾಂಡ್ ಮಚ್ಚ


Spread the love