Kanmani Song Details :
Song | Kanmani |
Singers | Sanjith Hegde |
Lyrics | Jyothi Vyasaraj |
Movie | Raju Jamesbond |
Music | J Anoop Seelin |
Label | A2 Music |
Kanmani Song Spotify :
Kanmani Song Lyrics in Kannada :
ಕಣ್ಮಣಿಯೇ ಇಷ್ಟ ನಂಗೆ ನಿನ್ನ ಮುದ್ದು ಕೀಟಲೆ
ಕನಸಲಿ ನೀ ಕಾಡು ನನ್ನ ಕಣ್ಣಿನಂಚಲೇ
ಕನವರಿಕೆಯ ಸವಿ ರಾಗ ಕನಸಲೂ ಕಾಡಿದೆ ಈಗ
ಅರಿಯದ ಆವೇಗ ಸಮ್ಮೋಹನ ಜೋರ
ಧುಮುಕಿ ಧುಮುಕಿ ಅನುರಾಗ
ಕಳಕಳಾ ಈ ಹೆಣ್ಣು ಸಕ್ಕತ್ತು ಬ್ರೈಟ್.. ಊ…
ಪಳಪಳಾ ಹತ್ಕೊಂಡ್ತು ಹಾರ್ಟಲಿ ಲೈಟ್…ಊ
ಬಳಿಗೆ ಬಾ ಮಾಡ್ಬೇಡ ನೀ ಸುಮ್ನೆ ವೇಸ್ಟ್
ಸೀರೆಲಿ ನಿನ್ನ ನೋಡಿ ಫಸ್ಟ್ ಟೈಮೇ ಫ್ಲಾಟ್ ಆಗಿ ಹೋದೆನೇ
ಒಳಗೇ ಸಿಹಿರೋಗಮೇ
ಸೀರೆಗೆ ನಿನ್ನ ಬಳಸಿ ನಡುವ ಸವರೋ ಆಸೆ ಇದ್ದ ಹಾಗಿದೆ
ಮಾಡಲೇ ಆಪಾದನೆ
ಲೈಫನ್ನೋ ಬುಕ್ಕಲ್ಲಿ ಲವ್ವನ್ನೋ ಚಾಪ್ಟರ್ರು ಲಡ್ಡೂಲ್ಲಿ ದ್ರಾಕ್ಷಿ ತರ
ಲವ್ ಮಾಡ್ಕೋ ನನ್ನನ್ನು ಮ್ಯಾರೇಜು ಜೈಲಲ್ಲಿ ಆವಾಗ್ಲೇ ಸ್ವಾತಂತರ
ಇನ್ನೇಕೆ ಈ ದೂರ ಉಸಿರಲ್ಲೂ ಉದ್ಘಾರ ತಿಳಿಸು ಇದಕೆ ಪರಿಹಾರ
ಕಳಕಳಾ ಈ ಹೆಣ್ಣು ಸಕ್ಕತ್ತು ಬ್ರೈಟ್.. ಊ…
ಪಳಪಳಾ ಹತ್ಕೊಂಡ್ತು ಹಾರ್ಟಲಿ ಲೈಟ್…ಊ
ಬಳಿಗೆ ಬಾ ಮಾಡ್ಬೇಡ ನೀ ಸುಮ್ನೆ ವೇಸ್ಟ್
ಭೂಮಿಯೊಂದಿಗೆ ನಾನು ಸುತ್ತಿ ಬಂದರೂ ಸಿಗಲೇ ಇಲ್ಲವೇ
ನೀನೊಬ್ಬಳೇ ಭೂಲೋಕಕೆ
ಪ್ರೇಮಿ ನಾನು ಆದರೂನು ಮರವ ಸುತ್ತೋ ಹುಚ್ಚಾಸೆ ಇಲ್ಲವೇ
ನನಗಿದೇ ಬೇರೆ ಕಲ್ಪನೆ
ಭುಮಿನೇ ಶಿಫ್ಟ್ ಆಗೋ ಎಲ್ಲಾ ಚಾನ್ಸೂ ಉಂಟು ಆ ಚಂದ್ರಲೋಕಕೆ
ಹಾಗಾದ್ರೆ ಗ್ಯಾರೆಂಟಿ ಅಂದಕ್ಕೆ ಇನ್ಮುಂದೆ ನೀನೇ ಕಣೆ ಹೋಲಿಕೆ
ತಳಮಳ ತಂದೋಳೇ ಬೆಳದಿಂಗಳ ಬಾಲೆ ಕುಣಿದು ಕುಣಿದು ಬಳಿ ಬಾರೇ
ಕಣ್ಮಣಿಯೇ ಇಷ್ಟ ನಂಗೆ ನಿನ್ನ ಮುದ್ದು ಕೀಟಲೆ
ಕನಸಲಿ ನೀ ಕಾಡು ನನ್ನ ಕಣ್ಣಿನಂಚಲೇ
Kanmani Song Lyrics in English :
Kanmaniye ishta nange ninna muddu keetale
Kanasali ni kadu nanna kannanchale
Kanavarikeya savi raga kanasalu kadide ega
Ariyada avega sammohana jora
Dhumuki dhumuki anuraga
Kalakala e hennu sakkatthu bright…uuu…
Palapala hathkondtu heartali light… Uuu…
Balige ba madbeda ni sumne waste
Seereli ninna nodi first time flat agi hodene
Olage sihirogame
Seerege ninna balasi naduva savaro ase idda hagide
Madale apadane
Lifanno bookalli lovvanno chaptarru ladduli drakshi thara
Love madko nannannu marriage jailalli avagle swathanthara
Inneke e doora usirallu udghara thilisu idake parihara
Kalakala e hennu sakkatthu bright…uuu…
Palapala hathkondtu heartali light… Uuu…
Balige ba madbeda ni sumne waste
Bhoomiyondige nanu sutti bandaru sigale illave
Ninobbale bhoolokake
Premi nanu adaroonu marava sutto hucchase illave
Nanagide bere kalpane
Bhoomine shift ago Ella chansu untu a chandralokake
Hagadre guarantee andakke inmunde nine Kane holike
Thalamala thandole beladingala bale kunidu kunidu Bali bare
Kanmaniye ishta nange ninna muddu keetale
Kanasali ni kadu nanna kannanchale