Jaana Mari Song Lyrics – Yello Jogappa Ninnaramane Movie

Spread the love

Jaana Mari Song details :

SongJaana Mari
SingersRaksita Suresh, Vishak Nagalapura
LyricsPramod Maravanthe
MovieYello Jogappa Ninnaramane
MusicShiom
LabelJhankar Music

Jaana Mari Song spotify :

Jaana Mari Song lyrics in Kannada :

ಪರಿಚಯ ಆಗೋದೇನೋ ಆದೆ ನೀನು ನಂಗೆ
ಪರಿಚಯ ಆಗೋದೇನೋ ಆದೆ ನೀನು ನಂಗೆ
ಪರಿಮಿತಿಯಲ್ಲಿ ನಾನು ಇರಲಿ ಈಗ ಹೆಂಗೆ
ಸರಳ ಸರಳ ಮರುಳ ಜೊತೆ ನಡೆದು ನಿಧಾನ
ಅರೆರೆ ಅರೆರೆ ಕಲಿತೆ ದಿನಾ ಕರಗೋ ವಿಧಾನ
ಸಾಗೋ ದಾರಿ ತುಂಬಾ ಸಿಗುವ ಸಿಗುವ ಸೊಬಗು ನೀನೇ
ನೀನೇ ಮುದ್ದು ಖಜಾನೆ

ಜಾಣಮರಿ
ಜಾಣಮರಿ ಜಾಣಮರಿ ಕಾಡುವೆ ಯಾಕೆ
ಜಾಣಮರಿ ನುಂಗೋ ಹಾಗೆ ನೋಡುವೆ ಯಾಕೆ
ಜಾಣಮರಿ ಜಾಣಮರಿ ಕಾಡುವೆ ಯಾಕೆ
ಜಾಣಮರಿ ನುಂಗೋ ಹಾಗೆ ನೋಡುವೆ ಯಾಕೆ

ಪರಿಪರಿ ಅಮಲು ಭಾವ ಪಯಣಿಸೋ ಮಜಲು
ನಾ ಸೋಲಲು ನೆಪಗಳೇ ಬೇರೆನೂ
ತರತರ ವಿಷಯ ನಂಗೆ ಕಲಿಸಿದೆ ಹೃದಯ
ನಾ ಕೇಳದೇ ದೊರೆತಿದೆ ನಂಗೆ ಏನೂ
ಬಾರಿಬಾರಿ ನೋಡಿ ನೀ ನನ ಕಡೆಗೆ
ಜೀವನಾಡಿ ನೀ ಅರಳಿ ನಿಂತವ
ನೀನೇ ನನ್ನ ನೂರು ಹರುಷಗಳು
ದೂರ ಹೋಗಿ ನಾ ಇರಲು ನಿಮಿಷವು

ಜಾಣಮರಿ ಜಾಣಮರಿ ಕಾಡುವೆ ಯಾಕೆ
ಜಾಣಮರಿ ನುಂಗೋ ಹಾಗೆ ನೋಡುವೆ ಯಾಕೆ
ಜಾಣಮರಿ ಜಾಣಮರಿ ಕಾಡುವೆ ಯಾಕೆ
ಜಾಣಮರಿ ನುಂಗೋ ಹಾಗೆ ನೋಡುವೆ ಯಾಕೆ

ಪರಿಚಯ ಆಗೋದೇನೋ ಆದೆ ನೀನು ನಂಗೆ
ಪರಿಮಿತಿಯಲ್ಲಿ ನಾನು ಇರಲಿ ಈಗ ಹೆಂಗೆ

Jaana Mari Song lyrics in English :

Parichaya agodeno ade ninu nange
Parichaya agodeno ade ninu nange
Parimithiyalli nanu irali ega henge
Sarala sarala marula jothe nadedu nidhana
Arere arere kalithe dina karago vidhana
Sago dari thumbaa siguva siguva sobagu nine
Nine muddu khajane

Janamari
Janamari janamari kaduve yake
Janamari nungo hage noduve yake
Janamari janamari kaduve yake
Janamari nungo hage noduve yake

Paripari amalu bhava payaniso majalu
Na solalu nepagale berenu
Tharathara vishaya nange kaliside hrudaya
Na kelade dorethide nange enuu
Baribari nodi ni nana kadege
Jeevanadi ni arali ninthava
Nine nanna nooru harushagalu
Doora hogi na iralu nimishavu

Janamari janamari kaduve yake
Janamari nungo hage noduve yake
Janamari janamari kaduve yake
Janamari nungo hage noduve yake

Parichaya agodeno ade ninu nange
Parimithiyalli nanu irali ega henge


Spread the love