Hudukuta hode gelathiya hadi song lyrics – Kannada and English

Spread the love

Hudukuta hode gelathiya hadi song details :

SongHudukuta hode gelathiya hadi
SingersJaskaran Singh
Lyrics Anoop Ramaswamy
MovieAaram Araavindaswamy
MusicArjun Janya
LabelWinkwhistle Productions

Hudukuta hode gelathiya hadi song spotify :

Hudukuta hode gelathiya hadi song lyrics in Kannada :

ಹುಡುಕುತಾ ಹೋದೆ ಗೆಳತಿಯ ಹಾದಿ
ನಿಲುಕದೆ ಹೋಯ್ತೇ ನೆಮ್ಮದಿ
ಸಂಚಾರಿಗೆ ದಾರಿಯ ಸೂಚಿಸೆ ಗಾಳಿ
ಕೊನೆಗಾಣಿಸು ಕಾಡುವ ನೆನಪಿನ ದಾಳಿ

ಮನಮುಗಿಲ ಕಡಲಿನಲಿ ಮಳೆಯಾಗಿ ನೀ ಸುರಿಯೆ
ಬೆಳಕಿರದ ಬಾನಿನಲಿ ಮಿಂಚಾಗಿ ನೀ ಸುಳಿಯೆ
ಪ್ರತಿಕ್ಷಣವೂ ಕಣ್ಣುಗಳು ನಿನ್ನನ್ನೇ ಹುಡುಕುತಿವೆ
ಮರುಕ್ಷಣಕೆ ನೀನಿರದೇ ಕಣ್ಣೀರೇ ಕಾಯುತಿದೆ.
ಕನಸೆಲ್ಲವೂ ಕರಗುತಿದೆ ಕಣ್ಣಂಚಲೇ

ಸಂಚಾರಿಗೆ ದಾರಿಯ ಸೂಚಿಸೆ ಗಾಳಿ
ಕೊನೆಗಾಣಿಸು ಕಾಡುವ ನೆನಪಿನ ದಾಳಿ

ಹುಡುಕುತಾ ಹೋದೆ ಗೆಳತಿಯ ಹಾದಿ
ನಿಲುಕದೆ ಹೋಯ್ತೇ ನೆಮ್ಮದಿ
ಸಂಚಾರಿಗೆ ದಾರಿಯ ಸೂಚಿಸೆ ಗಾಳಿ
ಕೊನೆಗಾಣಿಸು ಕಾಡುವ ನೆನಪಿನ ದಾಳಿ

Hudukuta hode gelathiya hadi song lyrics in English :

Hudukuta hode gelathiya hadi
Nilukade hoyte nemmadi
Sancharige dariya suchise gali
Koneganisu kaduva nenpina dali

Manamugila kadalinali maleyagi ni suriye
Belakirada baninali minchagi ni suliye
Prathikshanavu kannugalu ninnanne hudukutive
Marukshanake ninirade kannire kayuthide
Kanasellavu karaguthide kannanchale

Sancharige dariya suchise gali
Koneganisu kaduva nenpina dali

Hudukuta hode gelathiya hadi
Nilukade hoyte nemmadi
Sancharige dariya suchise gali
Koneganisu kaduva nenpina dali


Spread the love