Hrudayave Chooru Nillu song lyrics – Bhuvanam Gaganam

Spread the love

Hrudayave Chooru Nillu song details :

SongHrudayave Chooru Nillu
SingersSanjith Hegde & Prithwi Bhat
LyricsAniruddha Sastry
MovieBhuvanam Gaganam
MusicGummineni Vijay
LabelAnand Audio

Hrudayave Chooru Nillu song spotify :

Hrudayave Chooru Nillu song lyrics in English :

Hrudayave churu nillu parichaya helu
Madhurathe matadalu agu ni mellage shamilu
Niranthara ni anthara dooragabekide
E preethige na modiya ni rachisada mana mididide
Sakhaa sakhaa
Nine nine karagada a meghavu
Thane thane kooguva karmodavu
Maleyali sammohana

Hrudayave churu nillu parichaya helu

Anuragi Nina anuyayi Nana
Mareyaytu mouna sojigave yana
Pade pade Ade ade amalu
Savi savi siri sukha sona
Niranthara ni anthara dooragabekide
E preethige na mouniya na kelade ni nidide sakhi sakhi
Nine nine madhurathe mana prerane
Nine nine midithada swara nine
Novalu sihi nine

Hrudayave churu nillu parichaya helu

Hrudayave Chooru Nillu song lyrics in Kannada :

ಹೃದಯವೇ ಚೂರು ನಿಲ್ಲೂ ಪರಿಚಯ ಹೇಳು
ಮಧುರತೆ ಮಾತಾಡಲು ಆಗು ನೀ ಮೆಲ್ಲಗೆ ಶಾಮೀಲು
ನಿರಂತರ ನೀ ಅಂತರ ದೂರಾಗಬೇಕಿದೆ
ಈ ಪ್ರೀತಿಗೆ ನಾ ಮೋಡಿಯ ನೀ ರಚಿಸದ ಮನ ಮಿಡಿದಿದೆ
ಸಖಾ ಸಖಾ
ನೀನೇ ನೀನೇ ಕರಗದ ಆ ಮೇಘವು
ತಾನೇ ತಾನೇ ಕೂಗುವ ಕಾರ್ಮೋಡವೂ
ಮಳೆಯಲಿ ಸಮ್ಮೋಹನ

ಹೃದಯವೇ ಚೂರು ನಿಲ್ಲೂ ಪರಿಚಯ ಹೇಳು

ಅನುರಾಗೀ ನೀನಾ ಅನುಯಾಯಿ ನಾನಾ
ಮರೆಯಾಯ್ತು ಮೌನ ಸೋಜಿಗವೇ ಯಾನ
ಪದೇ ಪದೇ ಅದೇ ಅದೇ ಅಮಲು
ಸವಿ ಸವಿ ಸಿರಿ ಸುಖ ಸೋನಾ
ನಿರಂತರ ನೀ ಅಂತರ ದೂರಾಗಬೇಕಿದೆ
ಈ ಪ್ರೀತಿಗೆ ನಾ ಮೌನಿಯ ನಾ ಕೇಳದೇ ನೀ ನೀಡಿದೆ
ಸಖಿ ಸುಖೀ
ನೀನೇ ನೀನೇ ಮಧುರತೆ ಮನ ಪ್ರೇರಣೆ
ನೀನೇ ನೀನೇ ಮಿಡಿತದ ಸ್ವರ ನೀನೇ
ನೋವಲು ಸಿಹಿ ನೀನೇ

ಹೃದಯವೇ ಚೂರು ನಿಲ್ಲೂ ಪರಿಚಯ ಹೇಳು


Spread the love