Helu gelathi song details :
Song | Helu gelathi |
Singers | Charan Raj |
Lyrics | Nagarjun Sharma |
Movie | Ibbani Tabbida Ileyali |
Music | Gagan Baderiya |
Label | Paramvah Music |
Helu gelathi song spotify :
Helu gelathi lyrics in Kannada :
ಹಲವಾರಿದೆ… ಬಣ್ಣ ನೆನಪೊಳಗೆ..
ನಿನ ಚಿತ್ರ ಇದೆ ಇನ್ನೂ ಕಣ್ಣೊಳಗೆ
ಬರೆದಿತ್ತು ಹೃದಯಾ..
ಭಾವಕಥೆಯಾ…
ಅಂದು ನಲಿದಿತ್ತು ಬಾನು
ನಿನಗೆ ನೆನಪಿಲ್ಲವೇನು
ಹೇಳು……. ಗೆಳತಿ…..
ಸಂಜೆ ಶೃಂಗರಿಸಿ ಕೊಂಡಿತ್ತು
ನಿನ್ನ ನಗುವ ಎಳರು ತಾಕಿ
ಮುಗಿಲು ಸುರಿದಂತೆ ಮಲ್ಲಿಗೆ
ರಮ್ಯವಾಗಿ ಕಂಪು ಚೆಲ್ಲಿ
ಮೌನದಲ್ಲಿ ಮೆಲ್ಲ ಇಣುಕಿ
ಬಿಸಿಲ ಕಾದು ಕಾದ ಕಿಟಕಿ
ನಿನಗೆ ನೆನಪಿಲ್ಲವೇ…
ಹೇಳು..ಗೆಳತಿ..ಹೇಳು ಗೆಳತಿ
ಆ…ಹಲವಾರಿದೆ… ಬಣ್ಣ ನೆನಪೊಳಗೆ..
ನಿನ ಚಿತ್ರ ಇದೆ ಇನ್ನೂ ಕಣ್ಣೊಳಗೆ
ಮೋಡದಲಿ ಉಳಿಯಿತೆ
ಎಷ್ಟೋ ಸುರಿ ಹನಿಗಳು
ಕಂಗಳನು ಕವಿಯಿತೇ
ಮೂಕ ಕಂಬನಿಗಳು
ಒಲವಿನ ವೇದಿಕೆ
ಅಲ್ಲಿ ನಗೆಯ ವಿದಾಯ
ನಟಿಸಲು.. ಮಾಡಿತು
ನೋವು ಕೂಡ ಸಹಾಯ
ಹಲವಾರಿದೆ… ಬಣ್ಣ ನೆನಪೊಳಗೆ..
ನಿನ ಚಿತ್ರ ಇದೆ ಇನ್ನೂ ಕಣ್ಣೊಳಗೆ
ಬರೆದಿತ್ತು ಹೃದಯಾ..
ಭಾವಕಥೆಯಾ…ಆ..
ಅಂದು ನಲಿದಿತ್ತು ಬಾನು
ನಿನಗೆ ನೆನಪಿಲ್ಲವೇನು
ಹೇಳು……. ಗೆಳತಿ……
Helu gelathi lyrics in English :
Halavaride… Banna nenapolage..
Nina chitra ide inu kannolage
baredittu hrrudaya..
Bhaavakatheya…
Andu nalidittu banu
ninage nenapillavenu
helu……. Gelati…..
Sannje shrungarisi kondittu
ninna naguva elaru taki
mugilu suridante mallige
ramyavagi kampu chelli
maunadalli mella inuki
bisila kadu kada kitaki
ninage nenapillave…
Helu..Gelati..Helu gelati
A…Halavaride… Banna nenapolage..
Nina chitra ide innu kannolage
modadali uliyite
esto suri hanigalu
kangalanu kaviyite
muka kambanigalu
olavina vedike
alli nageya vidaya
natisalu.. Maditu
novu kuda sahaya
halavaride… Banna nenapoage..
Nina hitra ide innu kannolage
baredittu hrudaya..
Bhavakatheya..aa..
Andu nalidittu banu
ninage nenapillavenu
helu……. Gelati……