Haavali Haakide Song Lyrics – Hagga

Spread the love

Haavali Haakide Song details :

SongHaavali Haakide
SingersSonu Nigam
LyricsYogaraj Bhat
MovieHagga
MusicMathews Manu
LabelA2 Music

Haavali Haakide Song Spotify :

Haavali Haakide Song lyrics in Kannada :

ಹಾವಳಿ ಹಾಕಿದೆ ಹೃದಯವಿದು ಒಮ್ಮೆಲೆ
ಹಂಬಲ ತುಂಬುತಾ ಕೆಣಕದಿರು ಕಣ್ಣಲೇ
ಬಡಪಾಯಿ ಬೆನ್ನಿಗೆ ತುಸು ನೀನು ತಾಕಲು
ನನ್ನೆದೆಯ ಗೂಡಲಿ ಗುಡುಗು ಸಿಡಿಲು
ಕೇಳು ನನ್ನ ಕಡೆ ಪ್ರೇಮವಿದು
ಹೇಳು ನಿನ್ನ ಕಡೆ ಏನು ಇದು
ನಾನು ಇನ್ನು ಮುಂದೆ ಹಾಡೋದಿದೆ
ಗೊತ್ತಿಲ್ಲ ಹೆಂಗೆ ಹಾಡುವುದು

ಹಾವಳಿ ಹಾಕಿದೆ ಹೃದಯವಿದು ಒಮ್ಮೆಲೆ
ಹಂಬಲ ತುಂಬುತಾ ಕೆಣಕದಿರು ಕಣ್ಣಲೇ

ಈ ಹಿಂದೆ ಹೀಗೆ ಎಲ್ಲೋ ಒಮ್ಮೆ
ಜಾರಿತ್ತು ಮನಸು ಚದುರಿತ್ತು ಹೊಂಗನಸು
ತಿಂದಿದ್ದೆ ಹಸಿಮೆಣಸು
ಅನುರಾಗಿ ನಾನು ಹೌದೇ ಅಲ್ವೇ
ನಂಗೇ ಅನುಮಾನ
ಪ್ರೀತಿಲಿ ನಾ ಎಳಸು
ಕೆಲವೊಂದು ನೀ ಕಲಿಸು
ಅಕ್ಕಿಕಾಳು ತಲೆಮ್ಯಾಲ್ ಬಿದ್ರೆ
ಏನೋ ಸಂತೋಷ
ಇದ್ಕೀನಂತಿ ವಾಟ್ಸಾಪ್ ಅಲ್ಲಿ
ಕಳಿಸು ಸಂದೇಶ
ಸಾಕು ಸಾಕು ಒಂಟಿ ಬಾಳು ಇದು
ತುಂಬಾ ಒದ್ದಾಡಿದ ಜೀವವಿದು
ಒಮ್ಮೆ ಅಪ್ಪಿಕೊಂಡು ಹೇಳಿಕೊಡು
ಹಳೆ ಹುಡ್ಗಿ ಹೆಂಗೆ ಮರೆಯುವುದು
ಒಲವಿನ ನೆನಪಲಿ ಮಿನುಗುತಿದೆ ಕಣ್ಣಿದೆ
ಬಾಯಿಗೆ ಬಿದ್ದಿದೆ ಎರಡು ಸಲ ಮಣ್ಣಿದು
ಈ ದಾರಿ ಯಾವುದೋ ನಡೆದಷ್ಟು ಸಾಗದು
ಎತ್ಲಾಗೆ ಜೀವನ ಹೋಗುತಿಹುದು

Haavali Haakide Song lyrics in English :

Havali hakide hrudayavidu ommele
Hambala thumbutha kenakadiru kannale
Badapayi bennige thusu ninu thakalu
Nannedeya gudali gudugu sidilu
Kelu nanna kade premavidu
Helu ninna kade enu idu
Nanu innu munde hadodide
Gottilla henge haduvudu

Havali hakide hrudayavidu ommele
Hambala thumbutha kenakadiru kannale

E hinde heege ello omme
Jarittu manasu chadurittu honganasu
Thindidde hasimenasu
Anuragi nanu howde alive
Nange anumana
Preethili na elasu
Kelavondu ni kalisu
Akkikalu thalemyal bidre
Eno santhoshavu
Idkinanthi WhatsApp alli
Kalisu sandesha
Saku saku onti balu idu
Thumba oddadida jeevavidu
Omme appikondu helikodu
Hale hudgi henge mareyuvudu
Olavina nenapali minuguthide kannide
Bayige biddide eradu sala mannidu
E Dari yavudo nadedastu sagadu
Ethlage jeevana hoguthihudu


Spread the love