Giniye Kannada Song Lyrics – ARM Movie

Spread the love

Giniye song details :

SongGiniye
SingersKapil Kapilan, Anila Rajeev
LyricsNagarjun Sharma
MovieARM Kannada Movie
MusicDhibu Ninan Thomas
LabelThink Music India

Giniye song spotify :

Giniye song lyrics in English :

Hoove hoove sundara hoove
Mallige moggu ni
Hoove hoove sundara hoove
Mallige moggu ni
Chandrana zhumki itkondavale
Mayada kanthiye ni
Andave nodi beragaytu
Ninnaya chupu hubbanna
Sooryane kodalu bandidda muttanna
Ninnaya pada sokaga dharege jeeva bandante
Chukkigala jodisi madida roopave
Giniye chinni giniye
Preethi ganiye muddada sundariye
Nanu hottu thirugo devathe
Khushiye nanna khushiye lakshmi kaleye
Holeyo thavareye
Elra Madhya ninna nodutha kulite

Devathe devathe devathe devathe
Devarige harake kottu ninna padede
Galiginta vegaviro manasanu hidivavane
Nanna hosa ruthuvante ninu
Jeevavanne barediruva kavigala kaviyu nine aksharakke alankara madi thandavane
Drushtiye biluvanthiro nannaya radhe
Kaiyya hididu koralu bande
Swarga kooda beda aniso jaga ninidre
Chiyothikaviyalli thaliya katti
Ninge haneya bottanu itti
Hejje mele hejje ittu ibru nadeyona
Prakruthiye ashirvada madide nammanna
Thandare thandare thanda nannare

Giniye song lyrics in Kannada :

ಹೂವೇ ಹೂವೇ ಸುಂದರ ಹೂವೇ
ಮಲ್ಲಿಗೆ ಮೊಗ್ಗು ನೀ
ಹೂವೇ ಹೂವೇ ಸುಂದರ ಹೂವೇ
ಮಲ್ಲಿಗೆ ಮೊಗ್ಗು ನೀ
ಚಂದ್ರನ ಝುಮ್ಕಿ ಇಟ್ಕೊಂಡವಳೇ
ಮಾಯದ ಕಾಂತಿಯೇ ನೀ
ಅಂದವೇ ನೋಡಿ ಬೆರಗಾಯ್ತು
ನಿನ್ನಯ ಚೂಪು ಹುಬ್ಬನ್ನ
ಸೂರ್ಯನೇ ಕೊಡಲು ಬಂದಿದ್ದ ಮುತ್ತನ್ನ
ನಿನ್ನಯ ಪಾದ ಸೋಕಾಗ ಧರೆಗೆ ಜೀವ ಬಂದಂತೆ
ಚುಕ್ಕಿಗಳ ಜೋಡಿಸಿ ಮಾಡಿದ ರೂಪವೇ
ಗಿಣಿಯೇ ಚಿನ್ನಿ ಗಿಣಿಯೇ
ಪ್ರೀತಿ ಗಣಿಯೇ ಮುದ್ದಾದ ಸುಂದರಿಯೇ
ನಾನು ಹೊತ್ತು ತಿರುಗೋ ದೇವತೆ
ಖುಷಿಯೇ ನನ್ನ ಖುಷಿಯೇ ಲಕ್ಷ್ಮಿ ಕಳೆಯೇ
ಹೊಳೆಯೋ ತಾವರೆಯೇ
ಎಲ್ರ ಮಧ್ಯ ನನ್ನ ನೋಡುತ ಕುಳಿತೇ

ದೇವತೇ ದೇವತೇ ದೇವತೇ ದೇವತೇ
ದೇವರಿಗೆ ಹರಕೆ ಕೊಟ್ಟು ನಿನ್ನ ಪಡೆದೇ
ಗಾಳಿಗಿಂತ ವೇಗವಿರೋ ಮನಸನು ಹಿಡಿವವನೇ
ನನ್ನ ಹೊಸ ಋತುವಂತೆ ನೀನೂ
ಜೀವವನ್ನೇ ಬರೆದಿರುವ ಕವಿಗಳ ಕವಿಯು ನೀನೇ
ಅಕ್ಷರಕ್ಕೆ ಅಲಂಕಾರ ಮಾಡಿ ತಂದವನೇ
ದೃಷ್ಟಿಯೇ ಬೀಳುವಂತಿರೋ ನನ್ನಯ ರಾಧೆ
ಕೈಯ್ಯ ಹಿಡಿದು ಕೊರಲು ಬಂದೆ
ಸ್ವರ್ಗ ಕೂಡಾ ಬೇಡ ಅನಿಸೋ ಜಾಗ ನೀನಿದ್ರೆ
ಚಿಯೋತಿಕಾವಿಯಲ್ಲಿ ತಾಳಿಯ ಕಟ್ಟಿ
ನಿಂಗೆ ಹಣೆಯ ಬೊಟ್ಟನು ಇಟ್ಟಿ
ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಇಬ್ರೂ ನಡೆಯೋಣಾ
ಪ್ರಕೃತಿಯೇ ಆಶೀರ್ವಾದ ಮಾಡಿದೆ ನಮ್ಮನ್ನ
ತಾಂದಾರೇ ತಂದಾರೇ ತಂದಾ ನನ್ನಾರೇ


Spread the love