Elu Girigala Song Details :
Song | Elu Girigala |
Singers | Harish Shivaramakrishnan |
Lyrics | V Nagendra Prasad |
Movie | Vishnu Priya |
Music | Gopi Sundar |
label | A2 Music |
Elu Girigala Song Spotify :
Elu Girigala Song Lyrics in English :
Elu girigala elu kadalina
Ache kulitheya kanade
Dari thiliyade doora thiliyade
Jeeva hudukutha sothide
Enagiye pranavu o prema
Jotheyagi seralebeku
Koneyagi sayadu e prema
Ninagagiye e baduku
Elu girigala elu kadalina
Ache kulitheya kanade
Dari thiliyade doora thiliyade
Jeeva hudukutha sothide
Elli hode hele nanna radhe… Radhe
Kade kade ninirade badhe radhe…
Jotheyale iruvenu
Januma ningage koduvenu
Edegooda kodabeda
Elu girigala elu kadalina
Ache kulitheya kanade
Dari thiliyade doora thiliyade
Jeeva hudukutha sothide
Nine nine nidiruve bhashe ane
Droha thane ane muriyodu nine
Bharavase suduthide
Hrudaya kanneeru iduthide
Anuraga ba bega
Elu girigala elu kadalina
Ache kulitheya kanade
Dari thiliyade doora thiliyade
Jeeva hudukutha sothide
Enagiye pranavu o prema
Jotheyagi seralebeku
Koneyagi sayadu e prema
Ninagagiye e baduku
Elu Girigala Song Lyrics in Kannada :
ಏಳು ಗಿರಿಗಳ ಏಳು ಕಡಲಿನ
ಆಚೆ ಕುಳಿತೆಯ ಕಾಣದೇ
ದಾರಿ ತಿಳಿಯದೇ ದೂರ ತಿಳಿಯದೇ
ಜೀವ ಹುಡುಕುತ ಸೋತಿದೆ
ಏನಾಗಿಯೆ ಪ್ರಾಣವು ಓ ಪ್ರೇಮ
ಜೊತೆಯಾಗಿ ಸೇರಲೇಬೇಕು
ಕೊನೆಯಾಗಿ ಸಾಯದು ಈ ಪ್ರೇಮ
ನಿನಗಾಗಿಯೇ ಈ ಬದುಕು
ಏಳು ಗಿರಿಗಳ ಏಳು ಕಡಲಿನ
ಆಚೆ ಕುಳಿತೆಯ ಕಾಣದೇ
ದಾರಿ ತಿಳಿಯದೇ ದೂರ ತಿಳಿಯದೇ
ಜೀವ ಹುಡುಕುತ ಸೋತಿದೆ
ಎಲ್ಲಿ ಹೋದೆ ಹೇಳೆ ನನ್ನ ರಾಧೆ.. ರಾಧೇ
ಕಾದೆ.. ಕಾದೆ.. ನೀನಿರದೆ ಬಾಧೆ ರಾಧೇ…
ಜೊತೆಯಲೇ ಇರುವೆನು
ಜನುಮ ನಿಂಗಾಗೇ ಕೊಡುವೆನು
ಎದೆಗೂಡಾ ಕೊಡಬೇಡಾ
ಏಳು ಗಿರಿಗಳ ಏಳು ಕಡಲಿನ
ಆಚೆ ಕುಳಿತೆಯ ಕಾಣದೇ
ದಾರಿ ತಿಳಿಯದೇ ದೂರ ತಿಳಿಯದೇ
ಜೀವ ಹುಡುಕುತ ಸೋತಿದೆ
ನೀನೇ ನೀನೇ ನೀಡಿರುವೆ ಭಾಷೆ ಆಣೆ
ದ್ರೋಹ ತಾನೆ ಆಣೆ ಮುರಿಯೋದು ನೀನೇ
ಭರವಸೆ ಸುಡುತಿದೇ
ಹೃದಯ ಕಣ್ಣೀರು ಇಡುತಿದೇ
ಅನುರಾಗ ಬಾ ಬೇಗ
ಏಳು ಗಿರಿಗಳ ಏಳು ಕಡಲಿನ
ಆಚೆ ಕುಳಿತೆಯ ಕಾಣದೇ
ದಾರಿ ತಿಳಿಯದೇ ದೂರ ತಿಳಿಯದೇ
ಜೀವ ಹುಡುಕುತ ಸೋತಿದೆ
ಏನಾಗಿಯೆ ಪ್ರಾಣವು ಓ ಪ್ರೇಮ
ಜೊತೆಯಾಗಿ ಸೇರಲೇಬೇಕು
ಕೊನೆಯಾಗಿ ಸಾಯದು ಈ ಪ್ರೇಮ
ನಿನಗಾಗಿಯೇ ಈ ಬದುಕು