Ella Helabekide Song Details :
Song | Ella Helabekide |
Singers | Shaan, Shreya Ghoshal |
Lyrics | Jayant Kaikini |
Movie | Gajarama |
Music | Mano Murthy |
Label | Anand Audio |
Ella Helabekide Song Spotify :
Ella Helabekide Song Lyrics in English :
Ella helabekide
Ondu mathu adade
Unte bere dariyu
Ninthu ninna nodade
Ninna mandahasadalli
Havamana suchane
Igo antharangaveega
Thayaraytu begane
Hoovinda hoovigeega
Beesutta thangali
Muddada suddiyannu
Hancheethe uralli
Ishtondu hacchikonde
Neeneke nannannu
Na kaddu kelaballe
Ni baruva saddannu
Berenu thochuthilla
Ninnondigiddaga
Nananthu nane alla
Ni kanadadaga
Nododu baki untu
Sangatha enella
Ondada mele jeeva
Berago mathilla
Ella Helabekide Song Lyrics in Kannada :
ಎಲ್ಲಾ ಹೇಳಬೇಕಿದೆ
ಒಂದೂ ಮಾತು ಆಡದೆ.
ಉಂಟೆ ಬೇರೆ ದಾರಿಯು
ನಿಂತು ನಿನ್ನ ನೋಡದೆ.
ನಿನ್ನ ಮಂದಹಾಸದಲ್ಲಿ
ಹವಾಮಾನ ಸೂಚನೆ.
ಇಗೋ ಅಂತರಂಗವೀಗ
ತಯಾರಾಯ್ತು ಬೇಗನೆ
ಹೂವಿಂದ ಹೂವಿಗೀಗ
ಬೀಸುತ್ತ ತಂಗಾಳಿ.
ಮುದ್ದಾದ ಸುದ್ದಿಯನ್ನು
ಹಂಚೀತೆ ಊರಲ್ಲಿ.
ಇಷ್ಟೊಂದು ಹಚ್ಚಿಕೊಂಡೆ
ನೀನೇಕೆ ನನ್ನನ್ನು
ನಾ ಕದ್ದು ಕೇಳಬಲ್ಲೆ
ನೀ ಬರುವ ಸದ್ದನ್ನು
ಬೇರೇನೂ ತೋಚುತಿಲ್ಲ
ನಿನ್ನೊಂದಿಗಿದ್ದಾಗ.
ನಾನಂತೂ ನಾನೇ ಅಲ್ಲ
ನೀ ಕಾಣದದಾಗ.
ನೋಡೋದು ಬಾಕಿ ಉಂಟು
ಸಂಗಾತ ಏನೆಲ್ಲಾ
ಒಂದಾದ ಮೇಲೆ ಜೀವ
ಬೇರಾಗೋ ಮಾತಿಲ್ಲ