Ee sundara beladingala music info :
Song | Ee sundara beladingala |
Singer’s | S.P. Balasubrahmanyam, Chitra |
Movie | Amruthavarshini |
Lyrics | K. Kalyan |
Music | Deva |
Label | Lahari music |
Ee sundara beladingala song spotify :
Ee sundara beladingala song lyrics in english :
Ee Sundara Beladingala
Ee Tampina Angaladali
Nanna Ninna Naduvinali
Ee Sundara Beladingala
Ee Tampina Angaladali
Hrudayada Thaaladali
Mounave Raagvu
Usire Bhaavavu
Ninna Ee Nageya Savi Shruthiyalli ho ho
Ee Sundara Beladingala
Ee Tampina Angaladali
Nanna Ninna Naduvinali
Dina
Dina
Kshana Kshana Chinna Nanna
Ninna Haadale Kulithiruve
Mana Mana Nago Thara
Kannanchale Nagisiruve
Olave
Olave.. Ninna Nalivondhe
Varavennutha Naa Nalive
Olave.. Ninna Geluvondhe
Balavennutha Naa Bereve
Nanna Edeyolagina
Swara Nudisuva Kaigale Ninnadu
Ninna Kaigala Jothe Kaiserisi
Jagava Kollu Manasu Nannadu
Ee Sundara
Ee Sundara Beladingala
Ee Tampina Angaladali
Nanna Ninna Naduvinali
Sama….
Sama….
Sa Re Ga Ma.. Samaagama
Intha Vismaya Ide Modalu
Ghama.. Ghama
Ede Ella
Innu Maatu Bari Thodalu
Usire….
Usire.. Ninna Usiraagi
Ee Usira Barediruve
Namma Haadige Hesaraagali
Kaveri Kalaravave
Ninna Neralina Sani Sanihake
Nanna Koralina Dhani Harisi Harisi
Ninna Kanasige Hosa Hesaranu
Barisi Meresi Nagisaliruve
Ee Sundara
Ee Sundara Beladingala
Ee Tampina Angaladali
Nanna Ninna Naduvinali
Ee Sundara Beladingala
Ee Tampina Angaladali
Hrudayada Thaaladali
Mounave Raagvu
Usire Bhaavavu
Ninna Ee Nageya Savi Shruthiyalli ho ho….
Ee sundara beladingala song lyrics in kannada :
ಈ ಸುಂದರ ಬೆಳದಿಂಗಳ
ಈ ತಂಪಿನ ಅಂಗಳದಲಿ
ನನ್ನ ನಿನ್ನ ನಡುವಿನಲ್ಲಿ
ಈ ಸುಂದರ ಬೆಳದಿಂಗಳ
ಈ ಕಂಪಿನ ಅಂಗಳದಲಿ
ಹೃದಯದ ತಾಳದಲಿ
ಮೌನವೇ ರಾಗವು
ಉಸಿರೇ ಭಾವವು
ನಿನ್ನ ಈ ನಗೆಯ
ಸವಿ ಶೃತಿಯಲ್ಲಿ ಓಹೋ…
ಈ ಸುಂದರ ಬೆಳದಿಂಗಳ
ಈ ತಂಪಿನ ಅಂಗಳದಲಿ
ನನ್ನ ನಿನ್ನ ನಡುವಿನಲ್ಲಿ
ದಿನ…
ದಿನ…
ಕ್ಷಣ ಕ್ಷಣ ಚಿನ್ನ ನನ್ನ
ನಿನ್ನ ಹಾಡಲಿ ಕುಣಿಸಿರುವೆ
ಮನ ಮನ ಮದೋತ್ತರ
ಕಣ್ಣ ಅಂಚಲೇ ನಗಿಸಿರುವೆ
ಒಲವೆ…
ಒಲವೆ ನಿನ್ನ ನಲಿವೊಂದೆ
ವರವೆನ್ನುತ ನಾ ನಲಿವೆ
ಒಲವೆ ನಿನ್ನ ಗೆಲುವೊಂದೆ
ಬಲವೆನ್ನುತ ನಾ ಬೆರೆವೆ
ನನ್ನ ಎದೆಯೊಳಗಿನ
ಸ್ವರ ನುಡಿಸುವ ಕೈಗಳೇ ನಿನ್ನದು
ನಿನ್ನ ಕೈಗಳ ಜೊತೆ ಕೈ ಸೇರಿಸಿ
ಜಗವ ಕೊಳ್ಳೋ ಮನಸು ನನ್ನದು
ಈ ಸುಂದರ
ಈ ಸುಂದರ ಬೆಳದಿಂಗಳ
ಈ ತಂಪಿನ ಅಂಗಳದಲಿ
ನನ್ನ ನಿನ್ನ ನಡುವಿನಲ್ಲಿ
ಸಮ…
ಸಮ…
ಸರಿಗಮ ಸಮಾಗಮ
ಇಂತ ವಿಸ್ಮಯ ಇದೆ ಮೊದಲು
ಘಮ ಘಮ ಎದೆಯೆಲ್ಲ
ಇನ್ನು ಮಾತು ಬರಿ ತೊದಲು
ಉಸಿರೇ…
ಉಸಿರೇ ನಿನ್ನ ಉಸಿರಾಗಿ
ಈ ಉಸಿರ ಬರೆದಿರುವೆ
ನಮ್ಮ ಹಾಡಿಗೆ ಹೆಸರಾಗಲಿ
ಕಾವೇರಿ ಕಲರವವೇ…
ನಿನ್ನ ನೆರಳಿನ ಸನಿಸನಿಹಕೆ
ನನ್ನ ಕೊರಳಿನ ದನಿ ಹರಿಸಿ ಹರಿಸಿ
ನಿನ್ನ ಕನಸಿಗೆ ಹೊಸ ಹೆಸರನು
ಬರೆಸಿ ಮೆರೆಸಿ ನಲಿಸಲಿರುವೆ……
ಈ ಸುಂದರ……
ಈ ಸುಂದರ ಬೆಳದಿಂಗಳ
ಈ ತಂಪಿನ ಅಂಗಳದಲಿ
ನನ್ನ ನಿನ್ನ ನಡುವಿನಲ್ಲಿ
ಈ ಸುಂದರ ಬೆಳದಿಂಗಳ
ಈ ಕಂಪಿನ ಅಂಗಳದಲಿ
ಹೃದಯದ ತಾಳದಲಿ
ಮೌನವೇ ರಾಗವು
ಉಸಿರೇ ಭಾವವು
ನಿನ್ನ ಈ ನಗೆಯ
ಸವಿ ಶೃತಿಯಲ್ಲಿ ಓಹೋ……