Edegoodinali Song Details :
Song | Edegoodinali |
Singers | Chethan Naik |
Lyrics | Shiva Samarth |
Movie | Aridra |
Music | Shiva Samarth |
Label | MRT Music |
Edegoodinali Song Lyrics in Kannada :
ಒಲವಿನ ಮಳೆಗಾಲ
ಹೃದಯ ಚಿಗುರೋ ಕಾಲ
ನೀಡು ಕನಸಿನ ಸಾಲ
ನಿದಿರೆಗೆ ಬರಗಾಲ
ಏಕಾಂತದ ಕೊನೆಗಾಲ
ಮನಸಿಗೆ ಇಲ್ಲ ಉಳಿಗಾಲ
ಕನಸಿನ ಅಪ್ಸ್ಸರೆ ಎದುರಿಗೆ ಬಂದರೆ
ಕಳೆದು ಹೋದಂತೆ ಈ ಜೀವ
ಬೇಸರ ಕಣ್ಮರೆ ನೀ ಎದುರಿದ್ದರೆ
ಏನಿದು ಈ ಮಾಯೆ
ವಾರೆ ವ್ಹಾ….
ಎದೆಗೂಡಿನಲಿ ಬಲಗಾಲಿಡುತ ಜೋರಾಗಿಸಿದೆ
ಎದೆಯ ಬಡಿತ
ಎದೆಗೂಡಿನಲಿ ಬಲಗಾಲಿಡುತ ಜೋರಾಗಿಸಿದೆ
ಎದೆಯ ಬಡಿತ
ನಾನಿನ್ನೂ ಬಾಲಕ ನಿನ್ನ ಹಿಂಬಾಲಕ
ಜೋಪಾನವಾಗಿ ನನ್ನ ನಡೆಸು
ನೀನಂತೂ ಮೋಹಕ ಪದಕೆ ಸಿಗದ ರೂಪಕ
ಹೊಗಳಲಾರೆ ಇನ್ನು ಹೆಚ್ಚು ಕ್ಷಮಿಸು
ಮಾಸದ ಕಿರುನಗೆ. ಮೂಡಿದೆ ಮೆಲ್ಲಗೆ
ಮುಂಗುರುಳ ಸರಿಸೋ ತವಕ ಬೆರಳಿಗೆ
ಕಣ್ಣಿನ ಮೋಡಿಗೆ ಕನಸಿನ ಬಾಡಿಗೆ
ದೇವತೆ ನೀನಾದೆ ನನ್ನೆದೆ ಗೂಡಿಗೆ
ಈ ಇದೆ ಬಡಿತ ಶತಕವ ದಾಟಿದೆ
ಮರೆತು ನಾ ನಿನ್ನ ಸೋಕಿದಾಕ್ಷಣ
ಕನಸಿನ ಬಾಗಿಲ ತೆರೆದು ನಿಂತಿಹೆ
ಬಾರದು ನಿದಿರೆಯೇ ಹೇಳು ಕಾರಣ
ನಿದ್ದೆಗಣ್ಣಿನಲ್ಲಿ ನಾ ಎದ್ದು ಕುಂತರು
ಕಾಣುವೆ ಕಾಡುವೆ ಎದುರಿರುವಂತೆ
ಎದೆಗೂಡಿನಲಿ ಬಲಗಾಲಿಡುತ ಜೋರಾಗಿಸಿದೆ
ಎದೆಯ ಬಡಿತ
ಎದೆಗೂಡಿನಲಿ ಬಲಗಾಲಿಡುತ ಜೋರಾಗಿಸಿದೆ
ಎದೆಯ ಬಡಿತ
Edegoodinali Song Lyrics in English :
Olavina malegala
Hrudaya chiguro kala
Needu kanasina sala nidirege baragala
Ekanthada konegala
Manasige illa uligala
Kanasina apsare edurige bandare
Kaledu hodante e jeeva
Besara kanmare ni eduriddare
Enidu e maye
Vare vah…
Edegudinali balagalidutha Joragiside edeya baditha
Edegudinali balagalidutha Joragiside edeya baditha
Naninnu balaka ninna himbalaka
Jopanavagi nanna nadesu
Ninanthu mohakapadake sigada roopaka
Hogalalare innu kshamisu
Masada kirunage mudide mellage
Mungurula sariso thavaka beralige
Kannina modige kanasina badige
Devathe ninade nannede gudige
E ede baditha shathakava datide
Marethu na ninna sokidakshana
Kanasina bagila theredu ninthihe
Baradu nidireye helu karana
Niddeganninalli na eddu kuntharu
Kanuve kaduve eduriruvante
Edegudinali balagalidutha Joragiside edeya baditha
Edegudinali balagalidutha Joragiside edeya baditha