ನಂಬು ಆದರೆ, ಎಲ್ಲರನ್ನು ಬೇಡ.
– ಧನಂಜಯ
‘ಸಾವಿರ ನೋವುಗಳು ಇದ್ದರೂ ಮನಸ್ಸಿಗೆ ಮೌನವೇ ಸಮಾಧಾನ’
– ಧನಂಜಯ
ನಮ್ಮನ್ನು ಪ್ರೀತಿಸಿ ಗೌರವಿಸುವವರಿಗೆ ಮಾತ್ರ ನಮ್ಮ ಸಮಯ ಮೀಸಲಿರಲಿ…!
– ಧನಂಜಯ
“ಇಲ್ಲಿ ಯಾರನ್ನೂ ಯಾರು ಬೆಳೆಸೋಲ್ಲ…”
– ಧನಂಜಯ
ಜನ ನಮ್ಮನ್ನುನೋಡಿ ಪ್ರೀತಿಸ್ಬೇಕಲ್ವ
– ಧನಂಜಯ
ನಮ್ ಕಾರ್ ನೋಡಿ
ನಮ್ಮ ಮನೆ ನೋಡಿ
ಅಥವಾ ನಾವು ಹಾಕೋ
ಬಟ್ಟೆ ನೋಡಿ
ಅವೆಲ್ಲ matter ಆಗಲ್ಲ
ಫಸ್ಟ್ ನಮ್ಮನ್ನ ಇಷ್ಟ ಪಡಬೇಕು ಆಮೇಲೆ ಉಳಿದಿದೆಲ್ಲಾ
ನಗು ನೀ ಹಾಗೆಸುಮ್ಮನೆ
– ಧನಂಜಯ
ನಗು ಬೆಳಕಾಗಲಿ ಮನೆ
ಕಲ್ಲೆದೆಯಲ್ಲೂ ಕಾಮನಬಿಲ್ಲು
ಮೂಡಿಸುವ ನಿನ್ನ
ಗುಟ್ಟದೇನು ಹೇಳು
ಹೋಲಿಕೆಯೆ ಇಲ್ಲ ನಿನಗೆ
ನೀನೆ ರೂಪಕ
ಅಮೃತಬಳ್ಳಿ ಸಂಜೀವಬಳ್ಳಿ
ನಗು ನೀ ಹಾಗೆಸುಮ್ಮನೆ
ನಗು ಬೆಳಕಾಗಲಿ ಮನೆ
ಆಸೆಗಾಗಿ ಆಸರೆ ಕಳೆದುಕೊಂಡವರೆಷ್ಟು
– ಧನಂಜಯ
ಆಸರೆಗಾಗಿ ಆಸೆ ಕಳೆದುಕೊಂಡವರೆಷ್ಟು
ಪ್ರೀತಿಗಾಗಿ ಮೋಸಮಾಡಿದವರೆಷ್ಟು
ಪ್ರೀತಿಸಿ ಮೋಸಮಾಡಿದವರೆಷ್ಟು
ಈ ಕತ್ತಲು ಬೆಳಕಿನ ಆಟದಲ್ಲಿ ತಮ್ಮನ್ನು ತಾವು ಕಳೆದುಕೊಂಡವರೆಷ್ಟು
ಲೇ ನೀ ವಿಲನದಿಯನ್ಲ
– ಧನಂಜಯ
ನನ್ನೊಳ್ಗು ಒಬ್ಬ ವಿಲನ್ ಅದನ
ನೋಡ್ತಿಯನಾ
ಇದು ಒಳಗ್ ಹೋತಂದ್ರ ಅಂವ ಹೊರಗ್ ಬರ್ತಾನ ತಡೆದುಕೊಳ್ಳಾಕಾಗಲ್ಲ
ಬದುಕು ಖರ್ಚಾಗಬೇಕು
– ಧನಂಜಯ
ಖರ್ಚಾಗಿದಷ್ಟು ನೆನಪುಗಳಿರಬೇಕು ಅಲ್ಲಿಂದ ಇಲ್ಲಿವರೆಗೂ ಏನು ಸಂಪಾದನೆ ಮಾಡಿದಿಯಾ ಅಂದ್ರೆ
ತುಂಬಾ ಚೆನ್ನಾಗಿ ಭಗವಂತ ಕೊಟ್ಟಿರೊ ಲೈಫ್ ನಾ ಖರ್ಚು ಮಾಡಿದೀನಿ
ಅದು ಎಷ್ಟು ಕೊಟ್ಟಿರ್ತಾನೆ ಅಂತ ನಮ್ಗೆ ಗೊತ್ತಿರಲ್ಲ
ತುಂಬಾ ಚೆನ್ನಾಗಿ ಖರ್ಚು ಮಾಡುವಷ್ಟಂತು ಇರುತ್ತೆ
ಆದಷ್ಟು ಅದನ್ನು ಖರ್ಚು ಮಾಡಿ
ಒಂದಿಷ್ಟು ಒಳ್ಳೆ ನೆನಪುಗಳು ಸಂಭಂಧಗಳು ಸ್ನೇಹ ಪ್ರೀತಿ ಎಲ್ಲವನ್ನೂ ತುಂಬಾ ಚೆನ್ನಾಗಿ