Cotton Candy Song Details :
Song | Cotton Candy |
Singers | Chandan Shetty |
Lyrics | Chandan Shetty |
Music | Chandan Shetty |
Label | Chandan Shetty |
Cotton Candy Song Spotify :
Cotton Candy Song Lyrics in Kannada :
ಇವಳೇನಾ ಲಂಡನ್ ಕ್ವೀನು
ಮಂಗಳೂರು ಬಂಗುಡೆ ಮೀನು
ತಾನಾಗೇ ಬುಟ್ಟಿಗ್ ಬಿತ್ತು
ಬೀಸದೇ ನಾ ಬಲೆನಾ
ಬಿಟ್ಟಾಕೇ ನಿನ್ನ ಡೌಟು
ಸರಿ ಐತಿ ನನ್ನ ರೂಟೂ
ಜವಾರಿ ಜನ ನಾನು
ಹಾರಿಸಲೇ ನನರ ಫ್ಲೈಟ್
ಗಮ್ಮತ್ತು ಮಾಡ್ತೀಯಲ್ಲೇ ಯಾರೇ ನೀನು ಬಂಗಾರಿ
ಯರ್ರಾ ಬಿರ್ರಿ ಹೊಡ್ಕೋತೈತಿ ಎದೆಯಾ ಒಳಗೆ ನಗಾರಿ
ಲಾಲಿಪಾಪ್ ಕೊಡೋನಂದ್ರೆ ಇವ್ಳ್ಗೆ ತುಂಬಾ ಇಷ್ಟಾರೀ
ಒಂದೊಂದಾಗಾ ಕೊಡ್ತಾಳಾ ಒಬ್ಬೊಬ್ರಾಗಾ ಇಸ್ಕೋರೀ
ಇವ್ಳ ನೋಡಿ ಕಾಟನ್ ಕ್ಯಾಂಡಿ ಸಬ್ ಕಾ ಪಸಂದ್ ಕ್ಯಾಂಡಿ
ಬಂದು ನೋಡಿ ಕಾಟನ್ ಕ್ಯಾಂಡಿ
ಕರಗೋ ಮುಂಚೆ ತಿನ್ನೋ ಕ್ಯಾಂಡಿ
ಇವ್ಳ ನೋಡಿ ಕಾಟನ್ ಕ್ಯಾಂಡಿ ಸಬ್ ಕಾ ಪಸಂದ್ ಕ್ಯಾಂಡಿ
ಬಂದು ನೋಡಿ ಕಾಟನ್ ಕ್ಯಾಂಡಿ ಓ ಮೇರಿ ಕಾಟನ್ ಕ್ಯಾಂಡಿ
ಅಲ್ಲೂ ನೀ ಬಿಟ್ಟೊಂದಾಗು
ಮಾಯಾಮಿ ಮಾಡೆಲ್ ಸ್ವಾಗು
ನೋಡಲ್ಲ ಪ್ರೈಸ್ ಟ್ಯಾಗು
ಅಮ್ಮಮ್ಮ ಇವಳು ಮಿಲಿಯನೇರ್
ಮೇಕಪ್ಪೇ ಇವಳ ಅಸ್ತ್ರ
ಹಾಕ್ತಾಳೆ ಕಾಸ್ಲೀ ವಸ್ತ್ರ
ಲಕ್ಷುರಿ ಲೈಫಿನ ಸೂತ್ರ
ಇವಳ ಆಟಿಟ್ಯೂಡ್ ಈಸ್ ನಾಟ್ ಟೂ ಫೇರ್
ಬರಿಗಣ್ಣಲ್ಲೇ ಸುಡುತೀಯಲ್ಲೇ
ನಮ್ಮನೆ ಅಡ್ರೆಸ್ಸೇ ನಂಗೆ ಮರ್ತೋಯ್ತಲ್ಲೇ
ಮಂಡ್ಯ ಮಲ್ಲೇ ಕಬ್ಬಿನ ಜಲ್ಲೇ
ಹಿಂಡಿ ತೆಗೆದೌನೆ ಬ್ರಹ್ಮ ರಂಭೆ ತೆಗೆದ ಅಚ್ಚಲ್ಲೇ
ಇವ್ಳ ನೋಡಿ ಕಾಟನ್ ಕ್ಯಾಂಡಿ ಸಬ್ ಕಾ ಪಸಂದ್ ಕ್ಯಾಂಡಿ
ಬಂದು ನೋಡಿ ಕಾಟನ್ ಕ್ಯಾಂಡಿ
ಕರಗೋ ಮುಂಚೆ ತಿನ್ನೋ ಕ್ಯಾಂಡಿ
ಇವ್ಳ ನೋಡಿ ಕಾಟನ್ ಕ್ಯಾಂಡಿ ಸಬ್ ಕಾ ಪಸಂದ್ ಕ್ಯಾಂಡಿ
ಬಂದು ನೋಡಿ ಕಾಟನ್ ಕ್ಯಾಂಡಿ ಓ ಮೇರಿ ಕಾಟನ್ ಕ್ಯಾಂಡಿ
ಅಯ್ಯೋ ಸ್ವಿನ್ನರ್ ಶೇಪು ನಿನ್ನ ವಾಕಿಂಗ್ ಸ್ಟೈಲೇ ಟಾಪು
ಆ ಬೇರೆ ಹುಡುಗೀರು ನಿನ್ನ ಮುಂದೆ ಪಕ್ಕಾ ಫ್ಲಾಪು
ನೋಡ್ಕೊಂಡು ಒಳ್ಳೇ ಗ್ಯಾಪು ಮಾಡ್ದಲ್ಲೇ ನನ್ನಾ ಟ್ರಾಪು
ಯಾರೇನೇ ಅಂದುಕೊಳ್ಲಿ ನೀನಂತೂ ಫುಲ್ ಟಾಪು
ಏನು ಚಂದ ಕಾಣಿಸ್ತೀಯೇ ನೀನೇ ಚಂದ್ರಚಕೋರಿ
ಬಿಟ್ರಾ ಮತ್ತ ಸಿಕ್ಕಂಗಿಲ್ಲ ಒಂದತ್ತತ್ತು ಸೆಲ್ಫಿ ಹೊಡ್ಕೋರಿ
ಚಾಕಲೇಟ್ ಕೊಡೋನಂದ್ರೆ ಇವ್ಳ್ಗೆ ತುಂಬಾ ಇಷ್ಟಾರೀ
ಒಂದೊಂದಾಗಾ ಕೊಡ್ತಾಳಾ ಒಬ್ಬೊಬ್ರಾಗಾ ಇಸ್ಕೋರೀ
ಇವ್ಳ ನೋಡಿ ಕಾಟನ್ ಕ್ಯಾಂಡಿ ಸಬ್ ಕಾ ಪಸಂದ್ ಕ್ಯಾಂಡಿ
ಬಂದು ನೋಡಿ ಕಾಟನ್ ಕ್ಯಾಂಡಿ
ಕರಗೋ ಮುಂಚೆ ತಿನ್ನೋ ಕ್ಯಾಂಡಿ
ಇವ್ಳ ನೋಡಿ ಕಾಟನ್ ಕ್ಯಾಂಡಿ ಸಬ್ ಕಾ ಪಸಂದ್ ಕ್ಯಾಂಡಿ
ಬಂದು ನೋಡಿ ಕಾಟನ್ ಕ್ಯಾಂಡಿ ಓ ಮೇರಿ ಕಾಟನ್ ಕ್ಯಾಂಡಿ
Cotton Candy Song Lyrics in English :
Ivalena londan queenu
Mangalore bangude meenu
Thanage buttig bittu
Beesade na balena
Bittake ninna doubt
Sari aithi nanna routu
Javari Jana nanu
Harisale nanara flight
Gammattu madtiyalle yare ninu bangari
Yarra birri hodkothaithi edeya olage nagari
Lollypop kodonandre ivlge thumbaa ishtari
Ondondaga kodtala obbabraga iskori
Ivla nodi cotton candy sub ka pasand candy
Bandu nodi cotton candy
Karago munche thinno candy
Ivla nodi cotton candy sub ka pasand candy
Bandu nodi cotton candy o meri cotton candy
Allu ni bittondagu
Mayami model swagu
Nodalla price tag
Ammamma ivalu millionaire
Mekappe ivala astra
Haktale costly vashtra
Laxury lifeina sutra
Ivala attitude is not too fair
Barigannalle suduthiyalle
Nammane addresse nange marthoythalle
Mandya malle kabbina jalle
hindi thegedoune Brahma rambhe thegeda acchalle
Ivla nodi cotton candy sub ka pasand candy
Bandu nodi cotton candy
Karago munche thinno candy
Ivla nodi cotton candy sub ka pasand candy
Bandu nodi cotton candy o meri cotton candy
Ayyo spinner shapu ninna walking style topu
A bere hudugeeru ninna munde pakka floppu
Nodkondu olle gapu mad dalle nanna trapu
Enu chanda kanistiye nine chandrachakori
Bitra matta sikkangilla ondathattu selfie hodkori
Chocolate kodonandre ivlge thumbaa ishtari