Chinnamma Chinnamma song details :
Song | Chinnamma Chinnamma |
Singers | Kailash Kher and Indu Nagaraj |
Lyrics | Kaviraj |
Movie | Krishnam Pranaya Sakhi |
Music | Arjun Janya |
Label | Anand Audio |
Chinnamma Chinnamma song spotify :
Chinnamma Chinnamma song lyrics in Kannada :
ನೋಡುತ್ತಾ ನೋಡುತ್ತಾ ನಾನಂತೂ ಅಂಗಾತ
ಬಿದ್ದೋದೇ ನೋಡೇ ಚಿನ್ನಮ್ಮ…
ಏನಂತ ಏನಂತ ಭೂಮೀಲಿ ನಂಗಂತ
ಹುಟ್ಬುಟ್ಟೆ ನೀನು ಚಿನ್ನಮ್ಮ…
ಬೆಳದಿಂಗ್ಳ ಬಿಂದ್ಗೆಲಿ ಹಿಡ್ಕೊಂಬುಟ್ಟು
ಕುಣ್ಕೊಂಡು ಬೆಳ್ದೆ ನಮ್ಮ…
ನೀನಿಟ್ಟ ಹಣೆಬೊಟ್ಟು ಮ್ಯಾಲೆ ಹನಿ
ನಕ್ಷತ್ರ ಆಗ್ತಾವಮ್ಮ…
ಚಿನ್ನಮ್ಮ…ಚಿನ್ನಮ್ಮ…
ನೀ ನನ್ನ ಮುದ್ದು ಗುಮ್ಮ….
ಹೂವಿನ ಸಂತೆಗೆ ಹೋಗ್ಬ್ಯಾಡಮ್ಮ
ಹೂವೆಲ್ಲ ಅಳ್ತಾವಮ್ಮ…
ಜಾತ್ರೆಗೆ ನೀ ಹೋದ್ರೆ ತೇರು ಬಿಟ್ಟು
ನಿನ್ನನೇ ನೋಡ್ತಾರಮ್ಮ…
ಸೊಂಟ ಕಬ್ಬಿನ್ ಜಲ್ಲೆ ಹಂಗೆ
ಕಂಠ ಕೋಗಿಲೆ ಕುಹೂ ಅಂದಂಗೆ
ಭಂಟ ನಾನೇ ಇನ್ನೂ ನಿಂಗೆ ಚಿನ್ನಮ್ಮ….
ಏ…. ಊರಕೇರಿ ದಂಡೇ ಮ್ಯಾಗೆ
ಸಿಕ್ಕಿ ಬಿಟ್ರೆ ನಿನ್ನ ಕೈಗೆ
ನನ್ನ ಜೀವ ಉಳಿಯೋದ್ ಹೆಂಗೆ ಚನ್ನಯ್ಯ….
ನೀನಿಟ್ಟ ಹಣೆಬೊಟ್ಟು ಮ್ಯಾಲೆ ಹೋಗಿ
ನಕ್ಷತ್ರ ಆಗ್ತಾವಮ್ಮ…
ನೀ ಕೊಟ್ಟ ಮುತ್ತೆಲ್ಲ ಜೀವ ಬಂದು
ಚಿಟ್ಯಾಗಿ ಹಾರ್ತವಯ್ಯ…
ಚಿನ್ನಮ್ಮ…ಚಿನ್ನಮ್ಮ…
ನೀ ನನ್ನ ಮುದ್ದು ಗುಮ್ಮ….
ನೋಡುತ್ತಾ ನೋಡುತ್ತಾ ನಾನಂತೂ ಅಂಗಾತ
ಬಿದ್ದೋದೇ ನೋಡೇ ಚಿನ್ನಮ್ಮ…
ಹತ್ತಿ ಜೊತೆ ಹಸೆಮಣೆ ಕಟ್ಟುತಿನೀ ಹೊಸ ಮನಿ
ಮಕ್ಳು ಮರಿ ಮಾಡೋಣ್ವೇನೆ ಚಿನ್ನಮ್ಮ..ಆ…ಆ….
ನಿನ್ನ ಹೆಸ್ರ ಬರ್ದ ಹಣೆ
ನಿನ್ನ ತೋಳೆ ನನ್ನ ಮನೆ
ಏನೇ ಆದ್ರೂ ನೀನೇ ಹೊಣೆ ಚನ್ನಯ್ಯ…
ಮೂರ್ಹೊತ್ತು ಮುದ್ದಾಡಿ ಪಪ್ಪಿ ಕೊಟ್ಟು
ಮುದ್ದಾಗಿ ಸಾಕ್ತಿನಮ್ಮ.. ಆ….
ಮತ್ ಮತ್ತೆ ನಿನ್ನಾಣೆ ಹೊಸ್ ಹೊಸ್ ದಾಗಿ
ಲವ್ ಅಲ್ಲಿ ಬೀಳ್ತಿನಯ್ಯ.. ಆ…
ಚಿನ್ನಮ್ಮ…ಚಿನ್ನಮ್ಮ…
ನೀ ನನ್ನ ಮುದ್ದು ಗುಮ್ಮ….
ನೋಡುತ್ತಾ ನೋಡುತ್ತಾ ನಾನಂತೂ ಅಂಗಾತ
ಬಿದ್ದೋದೇ ನೋಡೇ ಚಿನ್ನಮ್ಮ….
Chinnamma Chinnamma song lyrics in English :
Nodutta nodutta nanantu angata
biddode node chinnamma…
enanta enanta bhumili nanganta
hutbutte ninu chinnamma…
Beladingala bindgeli hidkombuttu
kunkondu belde namma…
Ninitta hanebottu myale hani
naksatra agtavamma…
Chinnamma…Chinnamma…
Ni nanna muddu gumma
Hoovina santhege hogbyadamma
Hoovella althavamma
Jathrege ni horde theru bittu
Ninnanne nodtaramma
Sonta kabbin jalle hange
kanta kogile kuhu andange
bhanta nane innu ninge chinnamma….
e…. urakeri dande myage
sikki bitre ninna kaige
nanna jiva uliyod henge channayya….
Ninitta hanebottu myale hogi
naksatra agtavamma…
Ni kotta muttella jiva bandu
chityagi hartavayya…
Chinnamma…Chinnamma…
Ni nanna muddu gumma….
Nodutta nodutta nanantu angata
biddode node chinnamma…
Hatti jote hasemane kattutini hosa mani
maklu mari madonvene chinnamma..a…a….
Ninna hesra barda hane
ninna tole nanna mane
ene adru nine hone channayya…
Murhottu muddadi pappi kottu
muddagi saktinamma.. a….
Mat matte ninnane hos hos dagi
lav alli biltinayya.. a…
Chinnamma…Chinnamma…
Ni nanna muddu gumma….
Nodutta nodutta nanantu angata
biddode node chinnamma…