Daali Dhananjay quotes in kannada

ನಂಬು ಆದರೆ, ಎಲ್ಲರನ್ನು ಬೇಡ. – ಧನಂಜಯ ‘ಸಾವಿರ ನೋವುಗಳು ಇದ್ದರೂ ಮನಸ್ಸಿಗೆ ಮೌನವೇ ಸಮಾಧಾನ’ – ಧನಂಜಯ ನಮ್ಮನ್ನು ಪ್ರೀತಿಸಿ ಗೌರವಿಸುವವರಿಗೆ ಮಾತ್ರ ನಮ್ಮ ಸಮಯ ಮೀಸಲಿರಲಿ…! – ಧನಂಜಯ “ಇಲ್ಲಿ ಯಾರನ್ನೂ ಯಾರು ಬೆಳೆಸೋಲ್ಲ…” – ಧನಂಜಯ ಜನ ನಮ್ಮನ್ನುನೋಡಿ ಪ್ರೀತಿಸ್ಬೇಕಲ್ವನಮ್ ಕಾರ್ ನೋಡಿನಮ್ಮ ಮನೆ ನೋಡಿಅಥವಾ ನಾವು ಹಾಕೋಬಟ್ಟೆ ನೋಡಿಅವೆಲ್ಲ matter ಆಗಲ್ಲಫಸ್ಟ್ ನಮ್ಮನ್ನ ಇಷ್ಟ ಪಡಬೇಕು ಆಮೇಲೆ ಉಳಿದಿದೆಲ್ಲಾ – ಧನಂಜಯ  ನಗು ನೀ ಹಾಗೆಸುಮ್ಮನೆನಗು ಬೆಳಕಾಗಲಿ ಮನೆಕಲ್ಲೆದೆಯಲ್ಲೂ ಕಾಮನಬಿಲ್ಲುಮೂಡಿಸುವ ನಿನ್ನಗುಟ್ಟದೇನು … Read more