Beauty Benki Aiti Song Details :
Song | Beauty Benki Aiti |
Singers | Karibasava Tadakal |
Lyrics | Karibasava Tadakal |
Music | Karibasava Tadakal |
Label | Praveen Music |
Beauty Benki Aiti Song Spotify :
Beauty Benki Aiti Song Lyrics in Kannada :
ಬ್ಯೂಟಿ ಬೆಂಕೈತಿ, ಲುಕ್ಕು ತಂಪೈತಿ
ಕಾಕ ಕಿಕ್ಕಾ ಹೊಡೆಯೋ ತಂದು ಮಿಕ್ಕೈತಿ
ಪೋರಿ ನೋಡಾಕ ಬಾಳಾ ಬಿಗುವೈತಿ
ಏರಿ ಹೋಗಾಕ ಹೋರಿ ಕಾದೈತಿ
ಹುಚ್ಚ ಹಿಡಿಸೈತಿ ಗಿಚ್ಚಿ ಹೊಡಿತೈತಿ
ಕಚ್ಚಾ ದೇಸೀ ಪೋರಿ ಚಂದ್ರಚಕೋರಿ
ಬರೀತೀನಿ ಹೊಲಮನಿ ನೀ ನನಗೆಜಮಾನಿ
ತಿರುಗಿ ನೋಡ ಸಾಕು ನನ್ನಾ ದನಿ
ಬ್ಯೂಟೀ..ಬ್ಯೂಟೀ….
ಬ್ಯೂಟೀ..ಬ್ಯೂಟೀ….
ಬ್ಯೂಟಿ ಬೆಂಕೈತಿ, ಲುಕ್ಕು ತಂಪೈತಿ
ಕಾಕ ಕಿಕ್ಕಾ ಹೊಡೆಯೋ ತಂದು ಮಿಕ್ಕೈತಿ
ಪೋರಿ ನೋಡಾಕ ಬಾಳಾ ಬಿಗುವೈತಿ
ಏರಿ ಹೋಗಾಕ ಹೋರಿ ಕಾದೈತಿ
ನಾಗರ ಹಾವಿನಂಗ ಜಡಿ ಬಾಳ ಉದ್ದ
ಒಮ್ಮೆರ ನೋಡಬೇಕು ಅಕಿ ನಡಿಗಿ ಕದ್ದ
ಸಾಲ ಕೇಳುತೈತಿ ಜೇನು ಹುಳ ಬಂದ
ಸ್ವೀಟು ಕಮ್ಮಿ ಹಾಕು ಕೊಡು ಸ್ವಲ್ಪ ಅಂತ
ಊರ ಬಿಸಿಲಿಗಿಂತ ಈಕಿ ಬಾಳ ಹಾಟು
ಬಂದ್ರ ಯಾರರ ಅಡ್ಡ ಪಕ್ಕಾ ಫೈಟು
ಕಾಡಿ ಬೇಡಿ ನೋಡಿ ಹಿಡಿಬೇಕು ಕೈಯಿ
ಕೂಡಿ ನಡಿಯಬೇಕು ಟಚ್ ಮಾಡ್ತಾ ಮೈಯಿ
ಪಾನು ಪರಾಕು ತಿಂದಿದ್ ಸಾಕು
ಡೊಳ್ಳು ಹೊಟ್ಟೆ ಒಳಗ ನೀನು ನೂಕು
ಬ್ಯೂಟಿ….ನಾಟೀ…
ಬ್ಯೂಟಿ….ನಾಟೀ…
ಕೆಂಪನ ಗಿಣಿ ಮೂಗು ಮೈ ಹಾಲು ಬಣ್ಣ
ಗೋಲಿ ಕಣ್ಣ ಹುಡುಗಿ ನಡು ಬಾಳ ಸಣ್ಣ
ಬಯಲು ಸೀಮ್ಯಾಗ ಬೇಕಿಂತಾ ಹೆಣ್ಣ
ಬ್ಯಾಡ ಅಂದೋರು ತಕ್ಕೋರಿ ಮಣ್ಣ
ಆದ್ರ ಲಗ್ನ ಈಕಿನ ಆಗ್ಬೇಕಲೇ ದೋಸ್ತ
ಜಿಂಗಲಕಾ ಲಕಾ ಲೈಫು ಆಗ್ತೈತಿ ಮಸ್ತ
ಸಿಂಗಲ್ಲಾಗೇ ಸಾಯ್ಬೇಕಂತಾ ದೇವ್ರಿಗಿಷ್ಟ
ಜಸ್ಟು ಮಿಸ್ಸು ಇದ್ನ ಕನ್ಸು ಮಾಡಿಟ್ಟ
ಹೊಡಿ ಪ್ಯಾಕೆಟ್ಟು ಕುಡುದು ಟೈಟು
ಮತ್ತೆ ಕನ್ಸು ಬಿದ್ರ ನೀನು ಹೊಡಿ ಒಂಭತ್ತ್
ನಾಟೀ… ಬ್ಯೂಟೀ…. ಸಿದ್ಧ
ಬ್ಯೂಟೀ…. ನಾಟೀ….
Beauty Benki Aiti Song Lyrics in English :
Beauty benkaithi lukku thampaithi
Kaka kikka hodeyo thandu mikkeithi
Pori nodaka bala biguvaithi
Eri hogaka hori kadaithi
Huccha hidisaithi gicchi hoditheithi
Kaccha desi pori chandrachakori
Barithini holamani ni nanagejamani
Thirugi noda saku nanna dani
Beauty.. Beauty..
Beauty… Beauty…
Beauty benkaithi lukku thampaithi
Kaka kikka hodeyo thandu mikkeithi
Pori nodaka bala biguvaithi
Eri hogaka hori kadaithi
Nagara havinanga jade bala udda
Ommera nodabeku aki nadigi kadda
Sala kelutheithi jenu hula banda
Sweetu kammi haku kodu swalpa antha
Ura bisiligintha eki baala hatu
Bandra yarara adda pakka fightu
Kadi bedi nodi hidibeku kaiyi
Koodi nadiyabeku touch madta maiyi
Paanu paraku thindid saku
Dollu hotte olaga ninu nooku
Beauty naughty
Beauty naughty
Kempana gini moogu mai halu banna
Goli kanna hudugi nadu bala sanna
Bayalu seemyaga bekintha henna
Byada andoru thakkori manna
Adra lagna ekina agbekale dosta
Jingalaka laka lifu agtheithi mastha
Singallage saybekantha devrigishta
Jastu missu idna kansu maditta
Hodi packettu kududu tightu
Matte kansu bidra ninu hodi ombhatth
Naughty….beauty… Siddha
Beauty…naughty