Bachelor Baduku song lyrics – Apaayavide Eccharike movie

Spread the love

Bachelor Baduku song details :

SongBachelor Baduku
SingersVijay Prakash
LyricsAbhijith Thirthahalli
MovieApaayavide Eccharike
MusicSunaad Gowtham
LabelAnand Audio

Bachelor Baduku song spotify :

Bachelor Baduku song lyrics in Kannada :

ಅರ್ಲಿ ಮಾರ್ನಿಂಗ್ ಹನ್ನೆರಡ್‌ ಗಂಟೆಗ್ ಎದ್ದು ಮೊಬೈಲ್ ನೋಡುತ್ತಾ..
ಚಾಪೆ ದಿಂಬು ಬಿಟ್ಟು ಲೈಫಲ್ ಏಳಕ್ಕಾಗ್ದೆ ಏಳುತ್ತಾ..
ಹಳದಿ ಕಟ್ಟಿರೋ ಟಾಯ್ಲೆಟ್ ‌ಅಲ್ ಅಪ್ರೂಪಕ್ ಸ್ನಾನ ಮಾಡುತ್ತಾ..
ಬೆವರು ಸ್ಮೆಲ್ಲಿನ್ ಶರ್ಟು ಪ್ಯಾಂಟಿಗ್ ಸೆಂಟು-ಗಿಂಟು ಹಾಕುತ್ತಾ
ಇದೇ ಇದೇ ಬ್ಯಾಚುಲರ್ ಬದುಕು.. ಇದೇ ಇದೇ ಬ್ಯಾಚುಲರ್ ಬದುಕು..

ತಿಂಡಿ ಇಲ್ದೆ ಆಂಟಿ ಅಂಗಡೀಲ್ ಟೀ-ಸಿಗರೇಟ್ ಶೋಕಿ
ಗಾಡಿಗೆ ಬಾಡಿಗೆ ಹಾಕಿದ್ ಎಣ್ಣೆಗ್ ಅಲ್ಲಿಲ್ ಸಾಲದ ಬಾಕಿ
ಚೂರು ಪಾರು ಓದ್ಕೊಂಡಿದ್ರೂ ಸಿಗ್ತಾ ಇಲ್ಲಾ ಜಾಬು
ಕಿತ್ತೋದ್ ಕನ್ಸು ಈಡೇರ್ತಿಲ್ಲ ಕಾರಣ ಖಾಲಿ ಜೇಬು

ಇದೇ ಇದೇ ಬ್ಯಾಚುಲರ್ ಬದುಕು.. ಇದೇ ಇದೇ ಬ್ಯಾಚುಲರ್ ಬದುಕು..

ಹಳೇ ಫ್ರೆಂಡ್ಸು ದಿನಕ್ಕೊಂದು ಹುಡ್ಗಿ ಜೊತೆ ಸಿಗ್ತಾರೆ
ಸಿಂಗಲ್ಸ್ಗೆಲ್ಲಾ ಫೀಲಿಂಗು ನಮ್ಗೆಲ್ಲಾ ಯಾರ್ ಬೀಳ್ತಾರೆ
ಎಫ್.ಬಿ. ಇನ್ಸ್ಟಾ, ವಾಟ್ಸಪ್ ನಮ್ಗೆ ಪಾರ್ಟ್ ಟೈಮ್ ಡ್ಯೂಟಿ ಇದ್ದಂಗೆ
ಕೈ ಕೊಟ್ಟ್ ಹೋದೋಳ್ ಕಣ್ಮುಂದೆ ಬಂದ್ರೆ ಎಗ್ರಸ್ ಎದೆಗ್ ಒದ್ದಂಗೆ
ಕಾಲಿಗೆ ಮೆಟ್ಟಿಲ್ಲ, ಫೋನಲ್ಲಿ ನೆಟ್ಟಿಲ್ಲ
ಬಾಡಿಗೆ ಕಟ್ಟಿಲ್ಲ, ಓನರ್ ಕೈಗೆ ಸಿಗ್ತಿಲ್ಲ
ಮರ್ಯಾದೆ ನಮ್ಗಿಲ್ಲ, ಮನೆ ಮನಿ ಮಾಡಿಲ್ಲ
ಚಡ್ಡೀಲಿ ತೂತಿಲ್ಲ, ಕಾರಣ ನಾವು ಹಾಕಲ್ಲ
ಎಮ್‌ಆರ್‌ಪೀಲಿ ತಂದ ಬೀರು | ಮೊನ್ನೆ ಮಾಡಿದ್ ಅನ್ನ ಸಾರು|
ಬಟ್ಟೆ ಕಟ್ಟಿದ್ ನಲ್ಲಿಯಲ್ಲಿ ನಿಂತು ನಿಂತು ಬರುವ ನೀರು|

ಇದೇ ಇದೇ ಬ್ಯಾಚುಲರ್ ಬದುಕು.. ಇದೇ ಇದೇ ಬ್ಯಾಚುಲರ್ ಬದುಕು..

ಊರಿಂದ ಅವಾಗಾವಾಗ್ ಅಪ್ಪ-ಅಮ್ಮನ ಫೋನು
ಮನೆ ಕಟ್ಟಿ ತಂಗಿ ಮದ್ವೆ ಮಾಡೋದಿಲ್ವಾ ನೀನು
ಬಡ್ಡಿ ಇಲ್ದೇ ಸಿಗ್ತಾ ಇಲ್ಲ ಬ್ಯಾಂಕಲ್ ಕೂಡ ಲೋನು
ಬಟ್ಟೆ ಒಗಿಯೋ ಪಕ್ಕದ್ಮನೆ ಆಂಟಿಗೊಂದು ಲೈನು|
ಬ್ಯುಸಿಯಾಗೇ ಇರ್ತೀವಿ, ಬಾರ್ಮುಂದೆ ಸಿಗ್ತೀವಿ
ರೋಡ್ ಸರ್ವೆ ಮಾಡ್ತೀವಿ, ಫ್ಯೂಚರ್ ಕನ್ಸು ಕಾಣ್ತೀವಿ|
ಬೆಟ್ಟಿಂಗು ಕಟ್ತೀವಿ, ಕೊಟ್ಟ ಮಾತಿಗ್ ತಪ್ತೀವಿ
ನೆಟ್ಟಗೆ ಹೋಗ್ತೀವಿ, ಹುಡ್ಗೀರ್ ಕಂಡ್ರೆ ಸಾಯ್ತೀವಿ|
ಬದುಕೆ ಒಂದು ಲೀಗಲ್ ದಂಧೆ | ಸುಳ್ಳೇ ನಮಗೆ ತಾಯಿ ತಂದೆ |
ಉರ್ಸೋಕಂತ ತಿರ್ಗಾಡ್ತೀವಿ, ಊರುದ್ಧಾರ ಮಾಡೋರ್ ಮುಂದೆ |

ಇದೇ ಇದೇ ಬ್ಯಾಚುಲರ್ ಬದುಕು.. ಇದೇ ಇದೇ ಬ್ಯಾಚುಲರ್ ಬದುಕು..

Bachelor Baduku song lyrics in English :

Early morning hannerad ganteg eddu mobile nodutta
Chape dimbu bittu lifal elakkagde elutta
Haladi katriro toilet al aprupak snana madutta
Bevaru smellin shirt pantig sentu- gintu hakutta
Ide ide bachelor baduku… Ide ide bachelor baduku

Thindi ilde aunty angadil tea cigarette shoki
Gadige badige hakid enneg allil salada baki
Churu paru odkondidru sigta illa jobu
Kittod Kansu edertilla karana khali jebu

Ide ide bachelor baduku… Ide ide bachelor baduku

Hale friendsu dinakkondu hudgi jothe sigtare
Singlesgella feelingu namgella yar beeltare
Fb insta WhatsApp namge part time duty iddange
Kai kott hodol kanmunde bandre egras edege oddange
Kalige mettilla, phonalli net illa
Badige kattilla, owner kaige sigtilla
Maryade namgilla, mane Mani madilla
Chaddili thoothilla, karana navu hakalla
MRP li thanda beeru, monne madid Anna saru
Batte kattid nalliyalli nintu nintu baruva neeru

Ide ide bachelor baduku… Ide ide bachelor baduku

Urinda avagavag appa ammana phone
Mane katti thangi madve madodilva ninu
Baddi ilde sigta illa bankal kuda lone
Batte ogiyo pakkadmane auntygondu line
Busy yage irtivi future Kansu kantivi
Bettingu kat tivi, kotta matig thaptivi
Nettage hogtivi hudgir kandre saytivi
Baduke ondu legal dandhe
Sulle namage thayi thande
Ursokanta thirgadtivi uruddhara mador munde

Ide ide bachelor baduku ide ide bachelor baduku


Spread the love