Andakalttille Song Details :
Song | Andakalttille |
Singers | Vijay prakash, Arfaz Ullal |
Lyrics | Ashok Samrat |
Movie | Avanirabekittu |
Music | Lokii Tavasya |
Label | Jhankar Music |
Andakalttille Song Spotify :
Andakalttille Song Lyrics in English :
Andakalatthille indakalatthille
Nane ninna hinde
Hinde janmadallu munde janmadallu
Nine nanna munde
Andakalatthille indakalatthille
Nane ninna hinde
Hinde janmadallu munde janmadallu
Nine nanna munde
Abbabba entha sundari nange sikkavale
Ivala hinde thirugo guttigene kottavale
Thu meri rani rani
Me thera raja raja
Mera dil thera thera
Thu andar ajaa ajaa
Andakalatthille indakalatthille
Nane ninna hinde
Hinde janmadallu munde janmadallu
Nine nanna munde
Tharale tharale mathanu tharale balige
Tharave tharave ninna kadime saluge
Kodala bidala premiya pathravu ninage
Pathrada olage dhumuki paravashalage
Koncha doora summanage hinde barale
Thirugi neenu nodovaregu summane irale
Thu meri rani rani
Me thera raja raja
Mera dil thera thera
Thu andar ajaa ajaa
Andakalatthille indakalatthille
Nane ninna hinde
Hinde janmadallu munde janmadallu
Nine nanna munde
Abbabba entha sundari nange sikkavale
Ivala hinde thirugo guttigene kottavale
Arali arali bandre ramisalu thadila
Kerali kerali na shille hodila
Sarasada shikhara eri summane ilila
Moha dharisi ninna kolle hodila
Sanje hottu mobbinalli holeva belake
Svantha belaku erada shashige nine balake
Andakathille indakalathille
Nane ninna hinde… Muddu
Hinde janmadallu munde janmadallu
Nine nanna munde…aa
Andakalttille Song Lyrics in Kannada :
ಅಂದಕಾಲತ್ತಿಲ್ಲೆ ಇಂದಕಾಲತ್ತಿಲ್ಲೆ
ನಾನೇ ನಿನ್ನ ಹಿಂದೆ
ಹಿಂದೆ ಜನ್ಮದಲ್ಲೂ ಮುಂದೆ ಜನ್ಮದಲ್ಲೂ
ನೀನೇ ನನ್ನ ಮುಂದೆ
ಅಂದಕಾಲತ್ತಿಲ್ಲೆ ಇಂದಕಾಲತ್ತಿಲ್ಲೆ
ನಾನೇ ನಿನ್ನ ಹಿಂದೆ
ಹಿಂದೆ ಜನ್ಮದಲ್ಲೂ ಮುಂದೆ ಜನ್ಮದಲ್ಲೂ
ನೀನೇ ನನ್ನ ಮುಂದೆ.
ಅಬ್ಬಬ್ಬಾ ಎಂಥಾ ಸುಂದರಿ ನಂಗೆ ಸಿಕ್ಕವಳೆ
ಇವಳ ಹಿಂದೆ ತಿರುಗೋ ಗುತ್ತಿಗೆನೆ ಕೊಟ್ಟವಳೆ.
ತು ಮೇರಿ ರಾಣಿ ರಾಣಿ
ಮೇ ತೇರಾ ರಾಜ ರಾಜ
ಮೇರಾ ದಿಲ್ ತೇರಾ ತೇರಾ
ತು ಅಂದರ್ ಅಜಾ ಅಜಾ…
ಅಂದಕಾಲತ್ತಿಲ್ ಇಂದಕಾಲತ್ತಿಲ್
ನಾನೇ ನಿನ್ನ ಹಿಂದೆ
ಹಿಂದೆ ಜನ್ಮದಲ್ ಮುಂದೆ ಜನ್ಮದಲ್
ನೀನೇ ನನ್ನ ಮುಂದೆ..
ತರಲೆ ತರಲೆ ಮಾತನು ತರಲೆ ಬಳಿಗೆ
ತರವೆ ತರವೆ ನಿನ್ನ ಕಡಿಮೆ ಸಲುಗೆ.
ಕೊಡಲಾ ಬಿಡಲಾ ಪ್ರೇಮಿಯ ಪಾತ್ರವು ನಿನಗೆ
ಪಾತ್ರದ ಒಳಗೆ ಧುಮುಕಿ ಪರವಶಳಾಗೇ.
ಕೊಂಚ ದೂರ ಸುಮ್ಮನಾಗೆ ಹಿಂದೇ ಬರಲೇ
ತಿರುಗಿ ನೀನು ನೋಡೋವರೆಗೂ ಸುಮ್ಮನೆ ಇರಲೆ.
ತು ಮೇರಿ ರಾಣಿ ರಾಣಿ
ಮೇ ತೇರಾ ರಾಜ ರಾಜ
ಮೇರಾ ದಿಲ್ ತೇರಾ ತೇರಾ
ತು ಅಂದರ್ ಅಜಾ ಅಜಾ
ಅಂದಕಾಲತ್ತಿಲ್ಲೆ ಇಂದಕಾಲತ್ತಿಲ್ಲೆ
ನಾನೇ ನಿನ್ನ ಹಿಂದೆ
ಹಿಂದೆ ಜನ್ಮದಲ್ಲೂ ಮುಂದೆ ಜನ್ಮದಲ್ಲೂ
ನೀನೇ ನನ್ನ ಮುಂದೆ.
ಅಬ್ಬಬ್ಬಾ ಎಂಥಾ ಸುಂದರಿ ನಂಗೆ ಸಿಕ್ಕವಳೆ
ಇವಳ ಹಿಂದೆ ತಿರುಗೋ ಗುತ್ತಿಗೆನೆ ಕೊಟ್ಟವಳೆ
ಅರಳಿ ಅರಳಿ ಬಂದ್ರೆ ರಮಿಸಲು ತಡಿಲಾ
ಕೆರಳಿ ಕೆರಳಿ ನಾ ಶಿಳ್ಳೆ ಹೊಡಿಲಾ.
ಸರಸದ ಶಿಖರ ಏರಿ ಸುಮ್ಮನೆ ಇಳಿಲಾ
ಮೋಹ ಧರಿಸಿ ನಿನ್ನಾ ಕೊಳ್ಳೆ ಹೊಡಿಲಾ.
ಸಂಜೆ ಹೊತ್ತು ಮೊಬ್ಬಿನಲ್ಲಿ ಹೊಳೆವಾ ಬೆಳಕೆ
ಸ್ವಂತ ಬೆಳಕು ಇರದ ಶಶಿಗೆ ನೀನೇ ಬಳಕೆ.
ಅಂದಕಾಲತ್ತಿಲ್ಲೆ ಇಂದಕಾಲತ್ತಿಲ್ಲೆ
ನಾನೇ ನಿನ್ನ ಹಿಂದೆ ..ಮುದ್ದು
ಹಿಂದೆ ಜನ್ಮದಲ್ಲೂ ಮುಂದೆ ಜನ್ಮದಲ್ಲೂ
ನೀನೇ ನನ್ನ ಮುಂದೆ..ಅ