Adeneno Khushi Thande Song Details :
Song | Adeneno Khushi Thande |
Singers | Sanjith Hegde, Deepika Varadarajan |
Lyrics | Pramod Maravanthe |
Movie | Rudhra Garuda Purana |
Music | KP |
Label | Ashwini Arts |
Adeneno Khushi Thande Song Spotify :
Adeneno Khushi Thande Song Lyrics in Kannada :
ಅದೇನೇನೋ ಖುಷಿ ತಂದೇ
ಅದೇನೇನೋ ನಶೆ ತಂದೇ
ಸರಿಯಾದ ನನ್ನಲ್ಲೊಂದು ಕಳೆ ತಂದೇ
ಶುರು ನೀನು ಕೊನೆ ನೀನು
ಮನ ಬಯಸೋ ಅಲೆ ನೀನು
ಸದಾಕಾಲ ನನ್ನ ಬಾಲ ನೆಲೆ ನೀನು
ಹೊಸದೇನೋ ಸಿರಿ ತಂದೆ
ಹೊಸದೇನೋ ಗುರಿ ತಂದೆ
ಒಂದಾಗಿ ಮನ ಒಂದಾಗಿ
ಮಾಡುತ್ತಾ ಇದೆ ಆಲೋಚನೆ
ನನ್ನಾಸೆ ಜೊತೆ ನಿನ್ನಾಸೆ
ಸೇರೋದೇ ಸಿಹಿ ಆರಾಧನೆ
ಈ ಬಾಳ ಬೆಳಕು ನೀನಾಗಿ
ಮಿಂಚೋದ ಕಲಿಸಿದೆ
ನೀನೊಂದು ತಿಳಿ ತಂಗಾಳಿ
ನೀ ಬೀಸಲು ಹಿತಾ
ಅದೇನೇನೋ ಖುಷಿ ತಂದೇ
ಅದೇನೇನೋ ನಶೆ ತಂದೇ
ಮನಸಲೊಂದು ಮಳೆ ತಂದೆ
ನನ್ನಲ್ಲೊಂದು ಕಳೆ ತಂದೇ
ಶುರು ನೀನು ಕೊನೆ ನೀನು
ಮನ ಬಯಸೋ ಅಲೆ ನೀನು
ಸದಾಕಾಲ ನನ್ನ ಬಾಲ ನೆಲೆ ನೀನು
Adeneno Khushi Thande Song Lyrics in English :
Adeneno khushi thande
Adeneno nashe thande
Sariyada nannallondu kale thande
Shuru ninu kone ninu
Mana bayaso ale ninu
Sadakala nanna bala nele ninu
Hosadeno siri thande
Hosadeno guri thande
Ondagi mana ondagi
Madutta ide alochane
Nannase jothe ninnase
Serode sihi aradhane
E bala belaku ninagi
Minchoda kaliside
Ninondu thili thangali
Ni beesalu hitha
Adeneno khushi thande
Adeneno nashe thande
Sariyada nannallondu kale thande
Shuru ninu kone ninu
Mana bayaso ale ninu
Sadakala nanna bala nele ninu