Bhale Bhale Chandada Song Lyrics – Amruthavarshini

Spread the love

Bhale Bhale Chandada Song Details:

SongBhale Bhale Chandada
SingersS. P. Balasubrahmanyam
LyricsK Kalyan
MovieAmruthavarshini
MusicDeva
LabelLahari Music

Bhale Bhale Chandada Song Spotify:

Bhale Bhale Chandada Song Lyrics In Kannada:

ಎಲ್ಲಾ ಶಿಲ್ಪಗಳಿಗೂ ಒಂದೊಂದು ಹಿಂದಿನ ಕಥೆ ಇದೆ
ನನ್ನ ಶಿಲ್ಪ ಚೆಲುವೇ ಇವಳ
ಮುಂದೆನ್ನ ಬದುಕಿದೆ

ಹಂ ಹಂ ಹಂ ಹಂ ಹಂ ಹಂ
ಹಂ ಹಂ ಹಂ ಹಂ ಹಂ ಹಂ

ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
ನಿನ್ನ ಚೆಂದ ಹೊಗಳಲು ಪದ ಪುಂಜ ಸಾಲದು
ನಿನ್ನ ಕಂಗಳ ಕಾಂತಿಗಳಿಂದಾನೆ
ತಾನೆನೆ ಊರೆಲ್ಲ ಹೊಂಬೆಳಕು
ನೀನು ಹೆಜ್ಜೆಯ ಇಟ್ಟೆಲ್ಲೆಲ್ಲಾನು
ಕಾಲಡಿ ಹೂವಾಗಿ ಬರಬೇಕು
ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು

ತಂಪು ತಂಗಾಳಿಯು ತಂದಾನ ಹಾಡಿತು
ಕೇಳೋಕೆ ನಾ ಹೋದರೇ
ನಿನ್ನಾ ಈ ಸರಿಗಮ ಕೇಳಿತು
ಸಮ ಸಮ ಹಂಚಿತು
ಜುಳು ಜುಳು ನೀರಲ್ಲಿ ತಿಲ್ಲಾನ ಹಾಡಿತು
ನೋಡೊಕೆ ನಾ ಬಂದರೆ
ನಿನ್ನದೇ ತಕ ತೈ ಕಂಡಿತು
ತಕ ಧಿಮಿ ಹೆಚ್ಚಿತೂ
ಅಲ್ಲೊಂದು ಸುಂದರ ತೋಟವಿದೆ
ಅಲ್ಲಿ ನೂರಾರು ಹೂಗಳ ರಾಶಿಯಿದೆ
ಇಲ್ಲೊಂದು ಪ್ರೀತಿಯ ಹಾಡು ಇದೆ
ಇಲ್ಲಿ ಹತ್ತಾರು ಮೆಚ್ಚಿನ ಸಾಲು ಇದೆ
ಎಲ್ಲಾ ಸಾಲಲ್ಲು ಇಣುಕೊ ಅಕ್ಷರ ನಿಂದೇನ
ಉತ್ತರಾ ಇಲ್ಲದಾ ಸಿಹಿ ಒಗಟು
ನಿನ್ನಂದ ನಿನ್ನಂದ ನಿನ್ನಂದವೆ
ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು

ಅತ್ತ ಕಾಳಿದಾಸ ಇತ್ತ ರವಿವರ್ಮ
ನಿನ್ನ ಹಿಂದೆ ಬಂದರೂ
ಅಂದವಾ ಹೊಗಳಲು ಸಾದ್ಯವೆ
ನಿನ್ನ ಮುಂದೆ ಮೌನವೆ
ಅತ್ತ ಉರ್ವಶಿಯು ಇತ್ತ
ಮೇನಕೆಯು ನಿನ್ನ ನಡೆ ಕಂಡರೇ
ನಡುವೇ ಉಳುಕುತೆ ಅಲ್ಲವೆ
ನಿನ್ನ ಬಿಟ್ಟರಿಲ್ಲವೇ
ಅಲ್ಲೊಂದು ರಾಜರ ಬೀದಿ ಇದೆ
ನೀನು ಅಲ್ಲಿಂದ ತೇರಲ್ಲಿ ಏರಿ ಬಂದೆ
ಇಲ್ಲೊಂದು ಹೃದಯ ಕೋಟೆ ಇದೆ
ಇಲ್ಲಿ ಎಂತಹ ಕನಸು ಕಾವಲಿದೆ
ಎಲ್ಲಾ ಕಾವಲು ದಾಟಿದ ಚೋರಿಯು ನೀನೇನಾ
ಹತ್ತಿರ ಇದ್ದರೂ ಭಲು ಎತ್ತರ
ಎತ್ತರ ನಿನ್ನಂದ ನಿನ್ನಂದವೆ

ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
ನಿನ್ನ ಚೆಂದ ಹೊಗಳಲು ಪದ ಪುಂಜ ಸಾಲದು
ನಿನ್ನ ಕಂಗಳ ಕಾಂತಿಗಳಿಂದಾನೆ
ತಾನೆನೆ ಊರೆಲ್ಲ ಹೊಂಬೆಳಕು
ನೀನು ಹೆಜ್ಜೆಯ ಇಟ್ಟೆಲ್ಲೆಲ್ಲಾನು
ಕಾಲಡಿ ಹೂವಾಗಿ ಬರಬೇಕು
ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು
ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು

Bhale Bhale Chandada Song Lyrics In English:

Ella Shilpagaligu Ondhondhu
Hindhina Kathe Ide..
Nanna Shilpa Cheluve..
Mundenna Badhukidhe..

Bale Bale Chandada
Chendulli Hennu Neenu..
Minchu Kooda Naachuva
Minchina Balli Neenu..

Bale Bale Chandada
Chendulli Hennu Neenu..
Minchu Kooda Naachuva
Minchina Balli Neenu..

Ninna Chanda Hogalalu..
Padapunja Saaladu..
Ninna Kangala Kaantigalindhaane
Thaanene Oorella Hombelaku..
Neenu Hejjeya Ittallellaanu
Kaaladi Hoovagi Barabeku..

Bale Bale Chandada
Chendulli Hennu Neenu..
Minchu Kooda Naachuva
Minchina Balli Neenu..

Tampu Tangaaliyu Thandaana
Haadhittu, Keloke Naa Hodare..
Ninna Ee Sa Re Ga Ma Kelithu..
Sama Sama Hanchithu..
Julu Julu Neerilla Thillaana
Haadittu, Keloke Naa Bandhare..
Ninnadhe.. Thaka Thai Kandithu..
Thaka Dhimi Hanchithu..
Allondhu Sundhara Totavidhe.. Alli
Nooraaru Hoogala Raashiyide..
Illondhu Preethiya Haadu Idhe..
Illi Hatthaaru Mecchina Saalu Ide..
Ella Saalallu Inuke Akshara Nindhena..
Utthara Illadha Sihi Ogatu
Ninnandha Ninnandhave Ninnandhave ne

Bale Bale Chandada
Chendulli Hennu Neenu..
Minchu Kooda Naachuva
Minchina Balli Neenu..

Attha Kaalidasa, Ittha Ravivarma
Ninna Hindhe Bandharu..
Andava Hogalalu Saadhyave,
Ninna Mundhe Mounave..
Attha Oorvashiyu, Ittha
Menakeyu Ninna Nade Kandare..
Naduve Olukutte Allave,
Ninna Bittarillave..
Allondhu Raajara Beedhi Ide, Naanu
Allinda Teralli Eru Bandhe..
Illudu Hrudhaya Kote Ide, Illi
Enthentha Kanaso Kaavalidhe..
Ella Kaavalu Daatidha Choriyu Neenene..
Hattira Iddharu Balu Etthara
Etthara Ninnandha Ninnandhave..

Bale Bale Chandada
Chendulli Hennu Neenu..
Minchu Kooda Naachuva
Minchina Balli Neenu.
Ninna Chanda Hogalalu..
Padapunja Saaladhu..
Ninna Kangala Kaantigalindhaane
Thaanene Oorella Hombelaku..
Neenu Hejjeya Ittallellaanu
Kaaladi Hoovagi Barabeku.

Bale Bale Chandada
Chendulli Hennu Neenu..
Minchu Kooda Naachuva
Minchina Balli Neenu.


Spread the love