Swaathimutthe Sikkangaithe Song Lyrics – Devara

Spread the love

Swaathimutthe Sikkangaithe Song Details:

SongSwaathimutthe Sikkangaithe
SingersShilpa Rao
LyricsVaradaraj Chikkaballapura
MovieDevara
MusicAnirudh Ravichander
LabelT Series

Swaathimutthe Sikkangaithe Song Spotify:

Swaathimutthe Sikkangaithe Song Lyrics In Kannada:

ಸ್ವಾತಿ ಮುತ್ತೇ ಸಿಕ್ಕಂಗ್ ಐತೆ ಹುಡುಗನ ಹುರುಪು
ಊರನೆ ಉರಿಸೊ ಮತಾಪ್ಪು
ಕಣ್ಣ ಬಾಣ ತಾಗಿದಾಗ ಏನೋ ಹೊಳಪು
ಕಾಣಿಸದೆ ನನ್ನ ಈ ಸೋಂಪು
ಬಾ ನನ್ನ ನಿದರ ವಿಳಾಸ
ನಿನ್ನ ಕನಸಿನ ಶ್ವಾಸ
ನಾ ಕಾದೇ ವಯಸ ಹೊಸಿಲಲಿ ಅರಸ
ಬಾ ನನ್ನ ಆಸೆಯ ನಿವಾಸ
ನಿನ್ನ ಎದೆಯ ಸಾವಾಸ
ನನ್ನ ಎದೆಯ ಕೆಣಕುತಿದೆ ನಿನ್ನ ವೇಷ

ಎಂತದೋ ಆನಂದ ನಾ ಕಂಡೆ
ಇಂದು ನಿನ್ನಿಂದ ನಿನ್ನದೇ ಈ ಅಂದ
ನೀನನ್ನ ಮೆಚ್ಚಲು ಬಾಳಂದ
ಹಚ್ಚದೆ ಶ್ರೀಗಂಧ ವೈಯಾರ ನೋಡಿ ಸುತ್ತಿರುವೆ
ಗೋರಂಟಿ ಹಚ್ಚಿರುವೆ
ಸ್ವಾಮಿಗೆ ಮಡುಪ ಕಟ್ಟಿರುವೆ
ಸ್ವಾತಿಮುತ್ತೆ ಸಿಕ್ಕಂಗ್ ಐತೆ ಹಾ ಸಿಕ್ಕಂಗ್ ಐತೆ
ಸ್ವಾತಿಮುತ್ತೆ ಸಿಕ್ಕಂಗ್ ಐತೆ ಹಾರರೀರೊ..
ಸ್ವಾತಿಮುತ್ತೆ ಸಿಕ್ಕಂಗ್ ಐತೆ ಹುಡುಗನ ಹುರುಪು
ಊರನೇ ಉರಿಸೋ ಮತಾಪು..

ಮೆಚ್ಚಿದೆ ಮಹಾಶಯ ನಿನ್ನ ಗಾದ ಮೈಸಿರಿ
ಅಪ್ಪಿಕೋ ಬಾರೋ ಒಮ್ಮೆ ಸರಸರ ಸೇರಿ
ವಾಸ್ತುವಿನ ಪ್ರಕಾರವೇ ಬೆಳೆದು ನಿಂತ ಮಂಜರಿ
ಸುತ್ತಿಕೊ ಬಳ್ಳಿಯಂತೆ ಕೋರಿ ಕೋರಿ
ನಡೆಸು ಮುತ್ತಿನ ದಾಳಿ ಇಷ್ಟ ನಂಗೆ ಈ ಹಾವಳಿ
ಮತ್ತೆ ನನ್ನ ಮುತ್ತಿಗೆ ಹಾಕುವೆ ಕೊಂಚವೇ ಕೈಜಾರಿ..
ಬಾ ಯಾವ ಚಿನ್ನದ ನೆಕ್ಲೇಸು ನನ್ನ ಕುತ್ತಿಗೆ ಕೇಳಲ್ಲ
ನಿನ್ನ ತೋಳಲ್ಲೇ ಅದೇ ನೀ ಸಿಂಗರಿಸು
ಬಾ ಯಾವ ಹುಣ್ಣಿಮೆ ಜೋಕಾಲಿ
ನನಗೆ ನಿದ್ದೆಯ ತರಿಸಲ್ಲ ಅನ್ನೋ ಬಾಧೆಯ ಒಮ್ಮೆ ನೀ ಅನುಭವಿಸು

ಎಂತದೋ ಆನಂದ ನಾ ಕಂಡೆ
ಇಂದು ನಿನ್ನಿಂದ ನಿನ್ನದೇ ಈ ಅಂದ
ನೀನನ್ನ ಮೆಚ್ಚಲು ಬಾಳಂದ
ಹಚ್ಚದೆ ಶ್ರೀಗಂಧ ವೈಯಾರ ನೋಡಿ ಸುತ್ತಿರುವೆ
ಗೋರಂಟಿ ಹಚ್ಚಿರುವೆ
ಸ್ವಾಮಿಗೆ ಮಡುಪ ಕಟ್ಟಿರುವೆ
ಸ್ವಾತಿಮುತ್ತೆ ಸಿಕ್ಕಂಗ್ ಐತೆ ಹಾ ಸಿಕ್ಕಂಗ್ ಐತೆ
ಸ್ವಾತಿಮುತ್ತೆ ಸಿಕ್ಕಂಗ್ ಐತೆ ಹಾರರೀರೊ..
ಸ್ವಾತಿಮುತ್ತೆ ಸಿಕ್ಕಂಗ್ ಐತೆ ಹುಡುಗನ ಹುರುಪು
ಊರನೇ ಉರಿಸೋ ಮತಾಪು..

Swaathimutthe Sikkangaithe Song Lyrics In English:

Swati mutte sikkang ite hudugana hurupu
Urane uriso matappu
Kanna baana tagidaaga yeno holapu
Kanisade nanna e sompu
Ba nanna nidara vilasa
Ninna kanasina shwasa
Naa kaade vayasa hosilali arasa
Baa nanna aseya nivasa
Ninna yedeya savasa
Nanna yedeya kenakutide ninna vesha

Yentado ananda naa kande
Indu ninninda ninnade e anda
Ninanna mecchalu balanda
Hacchade shriganda vaiyara nodi sotiruve
Goranti hacchiruve
Swamige mudupa kattiruve
Swati mutte sikkang ite haa sikkang ite
Swati mutte sikkang ite harariro..
Swati mutte sikkang ite hudugana hurupu
Urane uriso matapu…

Mecchide mahashaya ninna gaada maisiri
Appiko baaro omme sarasara seri
Vastuvina prakarave beledu ninta manjari
Suttiko balliyante kori kori
Nadesu muttina daali esta nange e haavali
Matte nanna muttige hakuve konchave kai jaari
Baa yaava chinnada neckless u nanna kuttige kelalla
Ninna tolalle ade nee singarisu
Baa yaava hunnime jokali
Nange niddeya tarisalla anno baadheya omme nee anubhavisu

Yentado ananda naa kande
Indu ninninda ninnade e anda
Ninanna mecchalu balanda
Hacchade shriganda vaiyara nodi sotiruve
Goranti hacchiruve
Swamige mudupa kattiruve
Swati mutte sikkang ite haa sikkang ite
Swati mutte sikkang ite harariro..
Swati mutte sikkang ite hudugana hurupu
Urane uriso matapu…


Spread the love