Nannolava Taare song lyrics – Ritviik Muralidhar

Spread the love

Nannolava Taare song details :

SongNannolava Taare
SingersRitviik Muralidhar
LyricsSree Ganesh Parashuram
MusicRitviik Muralidhar
LabelRitviik Muralidhar

Nannolava Taare song spotify :

Nannolava Taare song lyrics in Kannada :

ಕನಸಲೂ ಬಯಸದೇ ಈ ದಿನ ಕಣ್ಮುಂದೆ ಬಂದಿದೆಯಾ
ಯಾರಿಗೆ ಕೇಳಲಿ ಕಾರಣ ಮೌನಕ್ಕೆ ಶರಣಾದೆನಾ

ನನ್ನೊಲವ ತಾರೆ ನೀನೇ ಭೂಮಿ
ನೀನೇ ಸೋನೆಯ ಮಳೆ ನೀನೆ
ಹೇಳಲೇ ಕೂಗಿ ನಾನು ಬೇಕು
ನೀನು ಜೀವ ಇರುವವರೆಗೂ

ಸಂತೆಯಲ್ಲಿ ಕಳೆದಿರೋ ಮಗು ತರ
ಭಯವಾಗಿದೆ ತೋರು ನೀ ಕನಿಕರ
ಸರಿಪಡಿಸುವೆ ಜಗವನೆ ತರತರ
ಬಳಿ ಬಾ ನೀ ಬೇಗನೇ

ನನ್ನೊಲವ ತಾರೆ ನೀನೇ ಭೂಮಿ
ನೀನೇ ಸೋನೆಯ ಮಳೆ ನೀನೆ
ಹೇಳಲೇ ಕೂಗಿ ನಾನು ಬೇಕು
ನೀನು ಜೀವ ಇರುವವರೆಗೂ

ಕಣ್ತುಂಬಿಕೊಂಡಿದೆ ನಿನ್ನದೇ ಚಿತ್ರಣ
ನಾ ಕಾಣೋ ಕನಸಿಗೆ ನೀ ಕಾರಣ
ನೂರಾರು ನೆನಪು ಸಾಲಾಗಿ ಬರುವುದು
ಯಾರಲ್ಲೂ ಬೇಡದ ಈ ಯೋಗವ
ಎಷ್ಟೂ ಚಂದ ನಿನ್ನ ಒಲವು
ಜಪಿಸುತಿರುವೆ ಮರಳಿ ಬರಲು
ಉಕ್ಕಿ ಬರುವ ಅಲೆಯ ಹಾಗೇ
ನೀರೇ ಸಿಗದಾ ಭೂಮಿಯ ಹಾಗೇ
ಪರಿಹಾರ ನೀನೇ ಅಲ್ಲವಾ

ಓ ನನ್ನ ತಾರೆ ನೀನೇ ಭೂಮಿ
ನೀನೇ ಸೋನೆಯ ಮಳೆ ನೀನೆ

ಕನಸಲೂ ಬಯಸದೇ ಈ ದಿನ ಕಣ್ಮುಂದೆ ಬಂದಿದೆಯಾ
ಯಾರಿಗೆ ಕೇಳಲಿ ಕಾರಣ ಮೌನಕ್ಕೆ ಶರಣಾದೆನಾ

ನನ್ನೊಲವ ತಾರೆ ನೀನೇ ಭೂಮಿ
ನೀನೇ ಸೋನೆಯ ಮಳೆ ನೀನೆ
ಹೇಳಲೇ ಕೂಗಿ ನಾನು ಬೇಕು
ನೀನು ಜೀವ ಇರುವವರೆಗೂ

Nannolava Taare song lyrics in English :

Kanasalu bayasade e dina kanmunde bandideya
Yarige kelali karana mounakke sharanadena

Nannolava thare nine bhoomi
Nine soneya male nine
Helale koogi nanu beku
Ninu jeeva iruvavarege

Santeyalli kalediro magu thara
Bhayavagide thoru ni kanikara
Saripadisuve jagavane tharathara
Bali ba ni begane

Nannolava thare nine bhoomi
Nine soneya male nine
Helale koogi nanu beku
Ninu jeeva iruvavarege

Kanthumbikondide ninnade chitrana
Na kano kanadmsige ni karana
Nooraru nenapu salagi baruvudu
Yarallu bedada e yogava
Estu chanda ninnaa olavu
Japisuthiruve marali baralu
Ukki baruva aleya hage
Nire sigada bhumiya hage
Parihara nine allava

O nanna thare nine bhoomi
Nine soneya male nine

Kanasalu bayasade e dina kanmunde bandideya
Yarige kelali karana mounakke sharanadena

Nannolava thare nine bhoomi
Nine soneya male nine
Helale koogi nanu beku
Ninu jeeva iruvavarege


Spread the love