Ra Ra Rakshasa song lyrics – Kannada and English

Spread the love

Ra Ra Rakshasa song details :

SongRa Ra Rakshasa
SingersVarun Unni
LyricsDhananjay Ranjan
MovieRakshasa
MusicVarun Unni
LabelAnand audio

Ra Ra Rakshasa song spotify :

Ra Ra Rakshasa song lyrics in Kannada :

ಮಾಯದ ಮಾಯೆಗೆ ಸಿಕ್ಕಿದಾಗ
ಕಾಣದ ದಾರಿಗೆ ನುಕಿದಾಗ
ಕಣ್ಣಿಗೆ ಕಾಣದ ಕಲ್ಪನೆಗೆ
ನಾನ್ನದೆ ನೆರಳಿಗೆ ಬೆಚ್ಚಿದಾಗ

ನಿಂತೆ ನಿಂತಲ್ಲೆ ಹೋಗೋ ದಾರೀಲೆ
ಸುತೋ ಸುಳಿಯಲ್ಲೇ ಎಲ್ಲಾ ಎಲ್ಲಾ ಮಾಯೆ
ಕನಸು ನೆನೆಸೆಲ್ಲ ನಿಜವೋ ಗೊತ್ತಿಲ್ಲ
ಬಯದಿ ಕೂಗೋ ನೀನ್ಯಾರೋ
ಈ ಕೊಲ್ಲೋ ಕೊಲ್ಲೋ ವೇಗ
ರಾ ರಾ ರಾಕ್ಷಸ

ರೋರವ ನರಕಕೆ
ಮೆಟ್ಟಿಲಲ್ಲಿ ಹೋದಂತೆ
ಕತ್ತಲೆ ಜಲಕ್ಕೆ, ಕಣ್ಮುಚ್ಚಿ ನಾನಿನ್ನು ಜಾರುತ, ಬಿಧಿರುವೇ

ಕಂಡು ಕನಸಿನಲ್ಲಿ ಬಿದ್ಹೇ ನೋವಿನಲ್ಲಿ
ಪಡೆದ ಪರಿತಾಪ ಹಿಡಿಶಾಪ
ಅಯ್ಯೋ ಪಾಪ

ಬಿಗಿಧ ಬೋನಿನಲ್ಲಿ ಅಳಿವು ಉಳಿವಿನಲ್ಲಿ
ನರಳಿ ನರಳಿ, ಮರಳಿ ನರಳಿ ಬಿಡಿಸದಂತ
ಬಲೆಯಲ್ಲಿ

ರಾ ರಾ ರಾಕ್ಷಸ

Ra Ra Rakshasa song lyrics English :

Mayada mayege sikkidaga
Kanada darige nukidaga
Kannige kanada kalpanege
Nannade neralige becchidaga

Ninte nintalle hogo darile
Suttho suliyalle Ella Ella maye
Kanasu kanasella nijavo gottilla
Bhayadi koogo ninyaro
E kollo kollo Vega
Ra ra rakshasa

Rourava narakake
Mettilali hodante
Kattale jalakke, kanmuchi naninnu jarutha biddiruve

Kandu kanasinalli bidde novinalli
Padeda paritapa hidi shapa
Ayyo paapa

Bigida boninalli alivu ulivinalli
Narali narali marali narali bidisadanta baleyali

Ra ra rakshasa


Spread the love